ವೈಷ್ಣವಿ ಗೌಡ ಮಾಡ್ರನ್ ಡ್ರೆಸ್ ಫೋಟೋಗಳು ಸಾಕಷ್ಟಿವೆ. ಆದರೆ ಈ ಎಲ್ಲ ಫೋಟೋಗಳಲ್ಲೂ ಸೀರೆಯನ್ನ ಉಟ್ಟುಕೊಂಡ ಫೋಟೋಗಳು ತುಂಬಾನೆ ಇಂಟ್ರಸ್ಟಿಂಗ್ ಆಗಿದೆ ಅಂತಲೂ ಬಣ್ಣಿಸಬಹುದು

ಆದರೆ ಮಾಡ್ರನ್ ಡ್ರೆಸ್ ಇರೋ ಫೋಟೋಗಳಿಗೆ ಕಾಂಪ್ಲಿಮೆಂಟ್ಸ್ ಗಿಂತಲೂ ಕಾಮೆಂಟ್ಸ್ ಜಾಸ್ತಿ ಬರುತ್ತವೆ ಅಂತಲೇ ಹೇಳಬಹುದು

ಕನ್ನಡದ ಸೀತಾ ರಾಮ ಸೀರಿಯಲ್ ಚೆನ್ನಾಗಿಯೇ ಹೋಗುತ್ತಿದೆ. ಈ ಮೂಲಕ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಇದೀಗ ತಮ್ಮದೇ ಒಂದು ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ

ಇದರಲ್ಲಿ ವೈಷ್ಣವಿ ಗೌಡ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದಾರೆ

ರಜನೀಕಾಂತ್ ಮೊಮ್ಮಗನಿಗೆ ಫೈನ್ ಹಾಕಿದ ಚೆನ್ನೈ ಪೊಲೀಸರು

ವೈಷ್ಣವಿ ಗೌಡ ಸೀರಿಯಲ್‌ನಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಅದಕ್ಕೊಪ್ಪುವ ಸಿಂಪಲ್ ಆಭರಣ ಧರಿಸಿಕೊಂಡಿದ್ದಾರೆ

ಅಷ್ಟೇ ಸಹಜ ಅನಿಸೋ ಮೇಕಪ್‌ ಕೂಡ ಮುಖದ ಅಂದವನ್ನ ಹೆಚ್ಚಿಸಿದೆ. ಜೊತೆಗೆ ಬ್ಯೂಟಿಫುಲ್ ಸ್ಮೈಲ್ ಇಡೀ ಫೋಟೋ ಶೂಟ್‌ಗೆ ಹೊಸ ರೀತಿಯ ಸೆಳೆತವನ್ನ ಕ್ರಿಯೇಟ್ ಮಾಡಿದೆ

ವೈಷ್ಣವಿ ಗೌಡ ಸೀರಿಯಲ್ಲೂ ಸುಂದರವಾಗಿಯೇ ಕಾಣಿಸುತ್ತಾರೆ. ಸಲ್ವಾರ್ ಧರಿಸಿದಾಗಲೂ ಬ್ಯೂಟಿಫುಲ್ ಅನಿಸುತ್ತಾರೆ

ಆದರೆ ಅದ್ಯಾಕೋ ಏನೋ, ಮಾಡ್ರನ್ ಡ್ರೆಸ್ ಈ ನಟಿಯಗೆ ಅಷ್ಟೇನೂ ಸೂಟೇಬಲ್ ಅನಿಸೋದಿಲ್ಲ. ಆದರೂ ವೈಷ್ಣವಿ ಗೌಡ ಮಾಡ್ರನ್ ಡ್ರೆಸ್ ತೊಟ್ಟು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ

ಈ ಸ್ಯಾಂಡಲ್​ವುಡ್ ನಟನಿಗೆ ಮಗಳು ಖುಷಿ ತಂದರೆ, ಮಗ ಸಂಪತ್ತು ತಂದ!

ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ. ರೀಲ್ಸ್ ಮಾಡೋದ್ರಲ್ಲೂ ಹೆಚ್ಚಿನ ಆಸಕ್ತಿಯನ್ನೆ ಹೊಂದಿದ್ದಾರೆ

ಹಾಗಾಗಿಯೇ ವೈಷ್ಣವಿ ಗೌಡ ಅವರನ್ನ ರೀಲ್ಸ್ ಸ್ಟಾರ್ ಅಂತಲೂ ಹೇಳಬಹುದೇನೋ, ವಿಶೇಷವಾಗಿ ವೈಷ್ಣವಿ ಸಖತ್ ಆಗಿಯೇ ಡ್ಯಾನ್ಸ್ ಮಾಡುತ್ತಾರೆ ನೋಡಿ

ವೈಷ್ಣವಿ ಗೌಡ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ತಮ್ಮ ಹೊಸ ರೀತಿಯ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ

 ವಿವಿಧ ವಿಡಿಯೋಗಳನ್ನ ಇಲ್ಲಿ ಹಂಚಿಕೊಂಡಿದ್ದಾರೆ. ಸೀತಾ ರಾಮ ಸೆಟ್‌ನ ಕೆಲವು ವಿಡಿಯೋಗಳನ್ನೂ ಇಲ್ಲಿ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ ಅಂತಲೂ ಹೇಳಬಹುದು

ಕಾಂತಾರ ಲೀಲಾ ಸಖತ್ ಸಿಂಪಲ್! ನೀಲಿ ಸೀರೆಯುಟ್ಟ ನವಿಲು ಸಪ್ತಮಿ ಗೌಡ