ಕೀರ್ತಿ ಸುರೇಶ್ ಅವರು ಸೌತ್​ನ ಬ್ಯೂಟಿಫುಲ್ ನಟಿ. ಈ ಮಲಯಾಳಿ ಚೆಲುವೆ ಮಿಂಚಿದ್ದು ತೆಲುಗು ಚಿತ್ರರಂಗದಲ್ಲಿ. ಅವರ ಸುಂದರವಾದ ಸೀರೆ ಫೋಟೋಸ್ ಇಲ್ಲಿವೆ

ಮಹಾನಟಿ ಸಿನಿಮಾ ಖ್ಯಾತಿಯ ಕೀರ್ತಿ ಸುರೇಶ್ ಮತ್ತೆ ಸಾವಿತ್ರಿಯನ್ನು ನೆನಪಿಸಿದ್ದಾರೆ. ಈ ಸಲ ಅವರು ಸುಂದರವಾಗಿ ಸೀರೆ ಉಟ್ಟುಕೊಂಡು ಆಕರ್ಷಕವಾಗಿ ಕಾಣಿಸಿದ್ದಾರೆ

ಅವರು ಬ್ರೈಡಲ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ನೀಲಿ ಬಣ್ಣದ ರೇಷ್ಮೆ ಸೀರೆಯುಟ್ಟು ಮಲ್ಲಿಗೆ ಹೂವನ್ನು ಮುಡಿದು ಚಿನ್ನದ ಬಳೆಗಳನ್ನು ಧರಿಸಿರುವ ಸೌಂದರ್ಯ ರಾಣಿ ಫ್ಯಾನ್ಸ್ ಮೆಚ್ಚುಗೆ ಪಡೆದಿದ್ದಾರೆ

ಟಾಲಿವುಡ್‌ನ ಸುಂದರಿ ಚೆಲುವೆ ಕೀರ್ತಿ ಸುರೇಶ್ ದಸರಾ ಸಿನಿಮಾದ ಯಶಸ್ಸಿನೊಂದಿಗೆ ಫುಲ್ ಸ್ವಿಂಗ್ ಆಗಿದ್ದಾರೆ. ಸಂತೋಷದಲ್ಲಿ ತೇಲಾಡುತ್ತಿದ್ದಾರೆ

ಇತ್ತೀಚೆಗಷ್ಟೇ ಮಹಾನಟಿ ಖ್ಯಾತಿಯ ಚೆಲುವೆಯ ಮದುವೆಯ ಬಗ್ಗೆ ವದಂತಿಗಳು ಹರಿದಾಡಿತ್ತು

ಕೀರ್ತಿ ಸುರೇಶ್ ಹಂಚಿಕೊಂಡ ಫೋಟೋಗಳಲ್ಲಿ, ವಧು ನಿಜವಾಗಿಯೂ ವಧುವಿನಂತೆ ಕಾಣುತ್ತಿದ್ದರು. ನಟಿಯ ಈ ಸಖತ್ ಲುಕ್ ನೋಡಿ ನೆಟ್ಟಿಗರು ಕೀರ್ತಿ ಮದುವೆ ಯಾವಾಗ ಎಂದು ಕೇಳಿದ್ದಾರೆ

ನಟಿಯ ಫೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅದಕ್ಕೆ ಲಕ್ಷಗಟ್ಟಲೆ ಲೈಕ್‌ಗಳು ಬಂದಿವೆ. ಅರೆ ಆನ್ ಸ್ಕ್ರೀನ್ ಸಾವಿತ್ರಿ ಈಗ ನಿಜಕ್ಕೂ ಸಾವಿತ್ರಿಯಂತೆ ಕಾಣುತ್ತಿದ್ದಾರೆ ಎಂದಿದ್ದಾರೆ

ಕನ್ನಡತಿ ನಟಿಯ ಫೋಟೋಗೆ ಹಾರ್ಟ್ ಎಮೋಜಿಯ ಸುರಿಮಳೆ

ಕೀರ್ತಿ ಸುರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ

ನಮಗೆ ಗೊತ್ತಿರುವ ವ್ಯಕ್ತಿಯೇ ವರ ಎಂದು ಕೀರ್ತಿಸುರೇಶ್ ತಂದೆ ಸುರೇಶ್ ಉತ್ತರಿಸಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ

ಮಹಾನಟಿ ಚಿತ್ರದ ಮೂಲಕ ರಿಯಲ್ ಮಹಾನಟಿ ಎಂದೇ ಫೇಮಸ್ ಆಗಿರುವ ದಕ್ಷಿಣದ ಚೆಲುವೆ ಕೀರ್ತಿ ಸುರೇಶ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ

ಹಲವು ಸಿನಿಮಾಗಳಲ್ಲಿ ಸಾಫ್ಟ್ ಮತ್ತು ಸಾಂಪ್ರದಾಯಿಕ ಹೀರೋಯಿನ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಕೀರ್ತಿ ಸುರೇಶ್ ಈಗ ಬೇಡಿಕೆಯ ಕಲಾವಿದೆ

ಜನಪ್ರಿಯ OTTಗೆ ಬರ್ತಿದೆ ಹನುಮಾನ್! ಯಾವಾಗ? ಎಲ್ಲಿ?