ಅನುಪಮಾ ಗೌಡ ರೀಲ್ಸ್‌ಗೆ ಅಭಿಮಾನಿಗಳು ಫಿದಾ

ಅನುಪಮಾ ಗೌಡ ಕನ್ನಡ ಕಿರುತೆರೆಯ ಫೇಮಸ್‌ ನಟಿ

ತಮ್ಮ ನಟನೆ ಮತ್ತು ನಿರೂಪಣೆ ಮೂಲಕ ಜನಮನ ಗೆದ್ದವರು

ನಟಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಟಿವ್ ಇರುತ್ತಾರೆ

ಇದೀಗ ನಟಿ ತಮ್ಮ ರೀಲ್ಸ್‌ ವಿಡಿಯೋವನ್ನು ಶೇರ್‌ ಮಾಡಿದ್ದಾರೆ

ನಟಿ ತೊಟ್ಟಿರುವ ಮಾಡರ್ನ್‌ ಡ್ರೆಸ್‌ನಲ್ಲಿ ಸಖತ್‌ ಆಗಿ ಕಾಣಿದ್ದಾರೆ

ಸಿಂಪಲ್ ಮೇಕಪ್‌, ಚೆಂದದ ಹೇರ್‌ಸ್ಟೈಲ್‌ನಲ್ಲಿ ರೀಲ್ಸ್ ಮಾಡಿ ಮಿಂಚಿದ್ದಾರೆ

ಅಭಿಮಾನಿಗಳು ರೀಲ್ಸ್‌ ಕಂಡು Wow ಎಂದಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು ಕನ್ನಡತಿ ಅನು ❤️❤️❤️ ಎಂದು ಕಾಮೆಂಟ್ ಮಾಡಿದ್ದಾರೆ

ಸಧ್ಯ ನಟಿ ನಿರೂಪಣೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

ಕರಾವಳಿ ಚಿತ್ರದಿಂದ ದರ್ಶನ್ ಔಟ್? ಡೈರೆಕ್ಟರ್ ಹೇಳಿದ್ದೇನು?