ರಾಧಿಕಾ ನಾರಾಯಣ್ ಹೊಸ ರೀತಿಯ ಫೋಟೋ ಶೂಟ್‌ ಗಮನ ಸೆಳೆಯುತ್ತಿದೆ

ಸುಂದರ ಡ್ರೆಸ್ ತೊಟ್ಟು ರಾಧಿಕಾ ಇಡೀ ಫೋಟೋ ಶೂಟ್‌ನಲ್ಲಿ ಕಂಗೊಳಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ

ಕನ್ನಡದ ನಟಿ ರಾಧಿಕಾ ನಾರಾಯಣ್ ಹೊಸ ರೀತಿ ಫೋಟೋ ಶೂಟ್ ಮಾಡಿಸಿದ್ದಾರೆ

ಈ ಫೋಟೋ ಶೂಟ್‌ನಲ್ಲಿ ವಿಭಿನ್ನವಾದ ಲುಕ್ ನಲ್ಲೂ ರಾಧಿಕಾ ಹೊಳೆಯುತ್ತಿದ್ದಾರೆ

Urfi Javed: ಸಂಕಷ್ಟದಲ್ಲಿ ಉರ್ಫಿ ಜಾವೇದ್!

ತೊಟ್ಟಿರೋ ಡ್ರೆಸ್ ಕೂಡ ಸುಂದರವಾಗಿದೆ. ಯಾರೆ ನೋಡಿದ್ರೆ ತುಂಬಾ ಇಷ್ಟಪಡೋ ಕಾಸ್ಟೂಮ್ ಧರಿಸಿರೋ ರಾಧಿಕಾ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ

ರಾಧಿಕಾ ನಾರಾಯಣ್ ಅವರ ಈ ಫೋಟೋಗಳನ್ನ ನೋಡಿದ ಫ್ಯಾನ್ಸ್ ಖುಷಿ ಆಗಿದ್ದಾರೆ

ಖುಷಿಯಲ್ಲಿಯೇ ತುಂಬಾನೆ ಹೊಗಳಿದ್ದು ಇದೆ. ಅದು ಸಾಲುಗಳ ರೂಪದಲ್ಲಿ ಅನ್ನೋದು ಇನ್ನೂ ಒಂದು ವಿಶೇಷ ಅಂತಲೇ ಹೇಳಬಹುದು

 ಹಾಗೆ ಫ್ಯಾನ್ಸ್ ಈ ಫೋಟೋಗಳನ್ನ ನೋಡಿ "ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು" ಅನ್ನುವ ಲೈನ್ ಬರೆದು ತಮ್ಮ ಖುಷಿಯನ್ನ ವ್ಯಕ್ತಪಡಿಸಿದ್ದಾರೆ

SIM Swapping Scam ಅಂದರೆ ಏನು? ಇದರಿಂದ ಪಾರಾಗೋದು ಹೇಗೆ?

ರಾಧಿಕಾ ನಾರಾಯಣ್ ತುಂಬಾ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಪ್ರತಿ ದಿನವೂ ಯೋಗಾಭ್ಯಾಸ ಮಾಡುತ್ತಾರೆ

ಒಳ್ಳೆ ಪುಸ್ತಕಗಳನ್ನ ಓದುವ ಆಸಕ್ತಿಯನ್ನ ಬೆಳೆಸಿಕೊಂಡಿದ್ದಾರೆ. ಕೂಲ್ ಆಗಿಯೇ ಇದ್ದು ತುಂಬಾ ಸುಂದರವಾಗಿಯೇ ಕಾಣಿಸುತ್ತಾರೆ ಅಂತಲೂ ಹೇಳಬಹುದು

ರಾಧಿಕಾ ನಾರಾಯಣ್ ಲಾಸ್ಟ್ ಟೈಮ್ ಶಿವಾಜಿ ಸುರತ್ಕಲ್ ಎರಡೂ ಸರಣಿ ಚಿತ್ರದಲ್ಲಿದ್ದರು. ಮೂರನೇ ಸರಣಿ ಬಂದ್ರೆ ಬಹುಶಃ ಆ ಪಾತ್ರ ಇಲ್ಲೂ ಮುಂದುವರೆಯುತ್ತದೆ ಅನಿಸುತ್ತದೆ

ಉಳಿದಂತೆ ಬೇರೆ ಬೇರೆ ಕಥೆಗಳನ್ನ ಕೇಳ್ತಾನೆ ಹೊಸ ರೀತಿಯ ಫೋಟೋ ಶೂಟ್‌ನಲ್ಲೂ ರಾಧಿಕಾ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ