1.5 ಲಕ್ಷ ನೀಡಿ ಗಣೇಶನ ಲಡ್ಡು ಖರೀದಿಸಿದ ಭಕ್ತ!

ದೇಶದ ಹಲವಾರು ರಾಜ್ಯಗಳಲ್ಲಿ ಗಣೇಶ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತೆ

ಗಣೇಶ ವಿಸರ್ಜನೆಯ ದಿನ ಲಡ್ಡು, ಹಣ್ಣುಗಳನ್ನ ಭಕ್ತರಿಗೆ ಹರಾಜು ಮಾಡಿ ನೀಡಲಾಗುತ್ತೆ

ಆಂಧ್ರ ಪ್ರದೇಶದಲ್ಲಿ ತಯಾರಾದ ವಿಶೇಷ ಗಣೇಶನ ಲಡ್ಡು ಭಾರಿ ಮೊತ್ತಕ್ಕೆ ಹರಾಜಾಗಿದೆ

1.5 ಲಕ್ಷಕ್ಕೆ ಗಣೇಶನ ಲಡ್ಡುವನ್ನ ಭಕ್ತನೊಬ್ಬ ಖರೀದಿ ಮಾಡಿ ಅಚ್ಚರಿ ಮೂಡಿಸಿದ್ದಾನೆ

ಭೀಕರ ವೇಷದೊಳಗಿನ ಬಂಗಾರದ ಮನುಷ್ಯ!

ಮುಂದಿನ ಜನ್ಮದ ಆಸೆ ಬಿಚ್ಚಿಟ್ಟ ರಿಷಬ್ ಶೆಟ್ಟಿ!

ಹೊನ್ನಾವರದಲ್ಲಿದೆ ದೇಶದಲ್ಲೇ ಅತ್ಯಂತ ಅಪರೂಪದ ಸನ್ನಿಧಿ

ನಾಲತವಾಡ ಬಳಿಯ ಬಂಗಾರಗುಂಡ ಕಪನೂರ ಗ್ರಾಮದ ಹೊರವಲಯದಲ್ಲಿ ಆಂಧ್ರ ಪ್ರದೇಶದ ವಲಸೆ ರೈತರು 14 ಅಡಿಗಳ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ

ಆಂಧ್ರ ಪ್ರದೇಶ ಮೂಲದ ರೈತ ನಿರಂಜನರಾವ್ ರೆಡ್ಡಿ 1.50 ಲಕ್ಷಕ್ಕೆ ಗಣೇಶನ ಲಡ್ಡು ಖರೀದಿ ಮಾಡಿ ಗಮನ ಸೆಳೆದಿದ್ದಾರೆ‌

ಒಟ್ಟು 10 ಕೆ.ಜಿಯ ಲಡ್ಡು ಇದಾಗಿದ್ದು, ಇದನ್ನ ಲಕ್ಷಕ್ಕು ಅಧಿಕ ಹಣ ನೀಡಿ ಖರೀದಿಸಿ ಭಕ್ತಿ ಮೇರದಿದ್ದಾನೆ

ಇನ್ನು ಲಡ್ಡು ಅಷ್ಟೇ ಅಲ್ಲ, ಗಣೇಶನಿಗೆ ಪ್ರಸಾದವಾಗಿಟ್ಟ ಹಣ್ಣು, ಹಾರ, ಸಾಮಗ್ರಿಗಳು ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಸೇಲ್ ಆಗಿವೆ

ಇನ್ನೊಂದು ಲಡ್ಡುವನ್ನು ಸದಾಶಿವ ರೆಡ್ಡಿ ಎಂಬಾತ ಆಂಧ್ರಮ ಮೂಲದ ರೈತ 25  ಸಾವಿರಕ್ಕೆ ಖರೀದಿ ಮಾಡಿದ್ದಾನೆ

ಇನ್ನೂ ಗಣಪತಿಯ ಕೊರಳಲ್ಲಿ ಹಾಕಲಾಗಿದ್ದ 100 ರೂಪಾಯಿ ಮುಖ ಬೆಲೆಯ 15 ನೋಟುಗಳಿದ್ದ ಗಣೇಶನ ಹಾರವನ್ನು ಸಹ 21 ಸಾವಿರಕ್ಕೆ ಆಂಧ್ರ ಮೂಲದ ಗಂಟ್ ಗೌತಮಿ ಎನ್ನುವ ಮಹಿಳೆ ಹರಾಜಿನಲ್ಲಿ ಖರೀದಿದ್ದಾಳೆ

ಈ ದಂಪತಿಯೇ ಆನೆ ಮರಿಗೆ ತಂದೆ ತಾಯಿ!

ಹಳೇ ಬೈಕ್ ಗುಜರಿಗೆ ಹಾಕ್ಬೇಡಿ, ಕಡಿಮೆ‌ ಖರ್ಚಲ್ಲಿ ಹೀಗೆ ಬದಲಾಯಿಸಿ!

ಕರ್ನಾಟಕದಲ್ಲಿ ವಿಗ್​ ಬ್ಯುಸಿನೆಸ್ ನಡೆಸುವ ಏಕೈಕ ಊರಿನ ಕಥೆ