ಮಿರ ಮಿರ ಮಿಂಚಿದ ಚೆಲುವೆಯರು; ರ‍್ಯಾಂಪ್ ಮೇಲೆ ಬೆಡಗಿಯರ ಬಿನ್ನಾಣ!
ಮೈಸೂರಿನಲ್ಲಿ ಫ್ಯಾಶನ್ ವೀಕ್ ವತಿಯಿಂದ ಫ್ಯಾಶನ್ ಶೋ ನಡೆಯಿತು
ಫ್ಯಾಶನ್ ವೀಕ್ ವತಿಯಿಂದ ಏಳನೇ ಬಾರಿಗೆ ಫ್ಯಾಶನ್ ಶೋ ಮೈಸೂರಿನಲ್ಲಿ ಜರುಗಿತು
ಮೈಸೂರಿನ ಫ್ಯಾಶನ್ ವೀಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಈ ಸಂಭ್ರಮವು ಎರಡು ದಿನಗಳ ಕಾಲ ನಡೆಯಿತು
ಶನಿಯಿಂದ ವಿಶೇಷ ಶಶ ರಾಜಯೋಗ, ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಸಕ್ಸಸ್ ಸಿಗುತ್ತೆ
ಫ್ಯಾಶನ್ ವೀಕ್ ಸಂಸ್ಥೆ ದೇಶಾದ್ಯಂತ ಇರುವ ಡ್ರೆಸ್, ಮೇಕಪ್,
ಹೇರ್‌ಕಟ್ ಇವುಗಳ ಬಗ್ಗೆ ಪ್ರತಿ ವರ್ಷವೂ ಸಹ ಪರಿಚಯ ಮಾಡಿಕೊಂಡು ಬರುತಿದೆ
ಈ ಬಾರಿ ನಡೆದ ಮೈಸೂರು ಫ್ಯಾಶನ್ ವೀಕ್ ಸಂಭ್ರಮದಲ್ಲಿ ಲಕ್ನೋ,
ಜಾರ್ಖಂಡ್, ದೆಹಲಿ, ಯುರೋಪ್‌ನಿಂದಲೂ ಫ್ಯಾಶನ್ ಶೋಗಾಗಿ ಸ್ಪರ್ಧಿಗಳು ಆಗಮಿಸಿದ್ದರು
ಮೊದಲನೆಯ ದಿನ ಹೊರದೇಶಗಳ ಉಡುಪು ಡ್ರೆಸ್ ವಿನ್ಯಾಸದ ಬಗ್ಗೆ ಪ್ರದರ್ಶನ ಮಾಡಿದರು
ಎರಡನೇ ದಿನ ಕರ್ನಾಟಕದ ಸೀರೆಯುಟ್ಟು ಮಹಿಳೆಯರು ಫೋಸು ನೀಡಿದರು
ಇನ್ನು ಪುರುಷರು ಕುರ್ತಾ, ಪೇಟವನ್ನು ಧರಿಸಿ ಮಿರ ಮಿರ ಮಿಂಚಿದರು
Bollywood Actor: ಈ ಸ್ಟಾರ್ ನಟನ ಅಮ್ಮ ಸಿಖ್, ಅಪ್ಪ ಕ್ರಿಶ್ಚಿಯನ್, ಅಣ್ಣ ಮುಸ್ಲಿಂ, ಹೆಂಡತಿ ಹಿಂದು!