Miss Universeನಲ್ಲಿ ಮೊದಲ ಪ್ಲಸ್ ಸೈಜ್ ಮಾಡೆಲ್.
ಇತಿಹಾಸ ಸೃಷ್ಠಿಸಿದ ಮಿಸ್ ಜೇನ್ ದೀಪಿಕಾ ಗ್ಯಾರೆಟ್!
ಸಾಮಾನ್ಯವಾಗಿ ಸೌಂದರ್ಯ ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕೆಂಬುದು ನಂಬಿಕೆ,
ಸೌಂದರ್ಯ ಸ್ಪರ್ಧೆಯೆಂದರೆ ಅದು ಫಿಟ್ ಆಗಿರುವವರಿಗೆ, ಮಾತ್ರ ಎಂಬ ಪರಿಕಲ್ಪನೆ ನಮ್ಮಲ್ಲಿದೆ.
ಪ್ಲಸ್ ಸೈಜ್ ಮಾಡೆಲ್ ಮಿಸ್ ಯುನಿವರ್ಸ್‌ನಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ನೇಪಾಳದ ಸುಂದರಿ ಮೊದಲ ಪ್ಲಸ್ ಸೈಜ್ ಸ್ಪರ್ಧಿ ಜೇನ್ ದೀಪಿಕಾ ಗ್ಯಾರೆಟ್.
72 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಿಸ್ ನೇಪಾಳ ಆಗಿರುವ ಜೇನ್ ಗ್ಯಾರೆಟ್ ಹೆಜ್ಜೆ ಹಾಕಿದ್ದಾರೆ.
22 ವರ್ಷದ ಗ್ಯಾರೆಟ್ ಅವರು ರನ್‌ವೇಯಲ್ಲಿ ನಡೆದಾಗ ಪ್ರೇಕ್ಷಕರ ನೆಚ್ಚಿನವರಾಗಿ ಹೊರಹೊಮ್ಮಿದರು.
ಮಿಸ್ ನೇಪಾಳ ವಿಜೇತರಾದ ಗ್ಯಾರೆಟ್, ಈ ಹಿಂದೆ ದೇಹದ ಆಕಾರದಿಂದ ಕುಗ್ಗಿಹೋಗಿದ್ದರು.
"ಸುಂದರವಾಗಿರಲು ನಾನು ಭಾವಿಸುತ್ತೇನೆ, ಪ್ರತಿಯೊಬ್ಬ ಮಹಿಳೆಯೂ ಸುಂದರವಾಗಿರುತ್ತಾಳೆ”
ವಿಶ್ವಕಪ್ ಸೋಲಿನ ಬಳಿಕ ರೇಖಾ ಭೋಜ್ ಟ್ರೋಲ್!
ಇಲ್ಲಿದೆ ನೋಡಿ!