ಇವುಗಳಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಉಪಯೋಗಿಸಿ ನೀವು ನಿಮ್ಮ ಮನೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

ಪಾರಿವಾಳಗಳು ಮನೆಯ ಛಾವಣಿ ಅಥವಾ ಗಾರ್ಡನ್​ ಏರಿಯಾವನ್ನು ಗಲೀಜು ಮಾಡುತ್ತಾ ಇದ್ದರೆ ನಿಮಗೇನು ಮಾಡಬೇಕು ಎಂದು ತೋಚುವುದಿಲ್ಲ

ನಾವು ಅದಕ್ಕೆ ಕೆಲವು ಪರಿಹಾರ ಸೂಚಿಸುತ್ತಿದ್ದೇವೆ ಗಮನಿಸಿ

ಹೊಳೆಯುವ ವಸ್ತು: ನೀವು ಹೊಳೆಯುವ ವಸ್ತುವನ್ನುವನ್ನು ನಿಮ್ಮ ಛಾವಣೆ ಮೇಲೆ ಅಥವಾ ಗಾರ್ಡನ್​ನಲ್ಲಿ ಇಟ್ಟರೆ ಅದರ ಪ್ರತಿಫಲನದ ಬೆಳಕಿಗೆ ಅವು ಬರುವುದಿಲ್ಲ

ಸುಗರ್​ ಇರುವವರಿಗೆ ವಿಶೇಷ ಜೇನುತುಪ್ಪ! ಎಲ್ಲಿ ಸಿಗುತ್ತೆ? ಇದರ ವಿಶೇಷತೆ ಏನು?

ಅಥವಾ ಒಂದು ಗೊಂಬೆ ಇಟ್ಟರೂ ಬರುವುದಿಲ್ಲ

ಅಂಟು: ಅಂಟು ಪದಾರ್ಥವನ್ನ ಛಾವಣಿಯ ಮೇಲೆ ಹಾಕಿ ಆಗ ಅವುಗಳ ಕಾಲು ಅಂಟಿಕೊಳ್ಳುತ್ತದೆ

ಅವುಗಳನ್ನು ನೀವು ಸುರಕ್ಷಿತವಾಗಿ ಬೇರೆಡೆಗೆ ಬಿಡಬಹುದು. ಜೇನು ತುಪ್ಪ ಕೂಡ ಬಳಸ ಬಹುದು

ಸುಗಂಧ ದೃವ್ಯ: ತೀವೃವಾದ ವಾಸನೆ, ಅಥವಾ ಕಠು ಪರಿಮಳ ಬರುವಂತೆ ನೀವು ಮಾಡಬಹುದು

ಯಾಕೆ ಕೆಲವರು ಪದೇ ಪದೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ? ಇಲ್ಲಿದೆ ನೋಡಿ ಕಾರಣ

 ಅಥವಾ ವಿನೇಗರ್​ಅನ್ನು ಕೂಡ ಬಳಸಬಹುದು. ಹೀಗೆ ಮಾಡಿದರೆ ಅವುಗಳು ಬರುವುದಿಲ್ಲ

ಬಲೆ: ಬಲೆಯನ್ನು ನೀವು ಹಾಕಿದರೆ ಅವುಗಳ ಬಳಿ ಒಳಗಡೆ ಬರೋದಕ್ಕೆ ಆಗೋದಿಲ್ಲ. ಆಗ ಗಲೀಜಾಗುವ ಪ್ರಶ್ನೆಯೇ ಇಲ್ಲ

ಇದೊಂದನ್ನು ಹಲವಾರು ಜನರು ಪ್ರಯೋಗ ಮಾಡಿರುತ್ತಾರೆ

ಸೀಡಿ ಅಥವಾ ಕನ್ನಡಿ ಹೀಗೆ ಹೊಳೆಯುವ ವಸ್ತುವನ್ನು ಉಪಯೋಗಿಸಿ, ಅಥವಾ ಬೆದಿರುಬೊಂಬೆಯನ್ನು ಇಡಿ. ಅಲ್ಲಿ ಯಾರೋ ಇದ್ದಾರೆ ಎಂಬುವ ಭಾವನೆ ಬರುವಂತೆ ಮಾಡಿ

ಇಷ್ಟೆಲ್ಲಾ ಉಪಾಯಗಳು ನಿಮ್ಮ ಮುಂದಿಗೆ, ನಿಮಗೆ ಯಾವುದು ಸುಲಭವೋ ಅದನ್ನು ಉಪಯೋಗಿಸಿ ನೀವು ನಿಮ್ಮ ಮನೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ