'ಡೆವಿಲ್‌'ನಲ್ಲಿ ದರ್ಶನ್ ಜೊತೆಯಾಗ್ತಾರಾ ರಚನಾ ರೈ?

ದರ್ಶನ್ ಹೀರೋಯಿನ್ ಅಂದಿದ್ದೇ ತಡ ರಚನಾ ರೈ ಫಾಲೋವರ್ಸ್ ಸಂಖ್ಯೆ ದಿಢೀರ್ ಏರಿಕೆ

ಡಿಬಾಸ್ ಫ್ಯಾನ್ಸ್ ಎಲ್ಲರೂ ಇವರನ್ನು ಫಾಲೋ ಮಾಡೋಕೆ ಶುರು ಮಾಡಿದ್ದಾರೆ.

ರಚನಾ ರೈ ಎನ್ನುವ ಮುದ್ದು ಮುಖದ ಚೆಲುವೆ ಕಳೆದ ಕೆಲವು ದಿನಗಳಿಂದ ಸಖತ್ ಸುದ್ದಿಯಾಗಿದ್ದಾರೆ.

ಈ ಕರಾವಳಿ ಬ್ಯೂಟಿ ದೀಢೀರ್ ಸುದ್ದಿಯಾಗೋಕೆ ಕಾರಣ ಏನು ಗೊತ್ತಾ? ಡೆವಿಲ್ ಸಿನಿಮಾ.

ಸಿನಿಮಾದಲ್ಲಿ ದರ್ಶನ್ ಜೊತೆಗೆ ಕಾಣಿಸಿಕೊಳ್ತಿರೋ ನಾಯಕಿಯ ಹೆಸರು ರಚನಾ ರೈ.

ಚಿತ್ರದ ನಿರ್ದೇಶಕರಾದ ಮಿಲನಾ ಪ್ರಕಾಶ್ ಹೀರೋಯಿನ್ ಕುರಿತ ಕನ್ ಫ್ಯೂಷನ್ ಗೆ ಉತ್ತರ ಕೊಟ್ಟಿದ್ದಾರೆ.

ಅಧಿಕೃತವಾಗಿಯೇ ಅಸಲಿ ವಿಷಯ ಎಲ್ಲರಿಗೂ ಸಿನಿಮಾ ಪಿ.ಆರ್.ಓ ಮೂಲಕವೇ ಪಾಸ್ ಮಾಡಿದ್ದಾರೆ.

ಡೆವಿಲ್ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದಾರೆ ಎಂಬ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ.

ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದಾರೆ.

ತುಂಡು ಫ್ರಾಕ್ ತೊಟ್ಟ ಬಿಗ್ ಬಾಸ್ 'ನಮ್ಮು'!