ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಮತ್ತು ಸಂತರು ಸಹ ಕಾಮದಿಂದ ದೂರವಿರಲು ಈ 3 ಪದಾರ್ಥಗಳನ್ನು ಸೇವಿಸುತ್ತಿದ್ದರು ಎಂಬುವುದು ವಿಶೇಷ. ಹಾಗಾದ್ರೆ ಪುರುಷರು ಯಾವ ಪದಾರ್ಥ ತಿನ್ನಬಾರದು ಅಂತೀರಾ? ಈ ಸ್ಟೋರಿ ಓದಿ
ಪತಿ-ಪತ್ನಿ ನಡುವಿನ ಸಂಬಂಧ ಹಿತಕರವಾಗಿರಬೇಕಂದರೆ ಅದಕ್ಕೆ ನಿಯಮಿತವಾಗಿ ಮಿಲನ ಹೊಂದಿರುವುದು ಬಹಳ ಮುಖ್ಯ. ಇದು ಇಬ್ಬರ ಲೈಂಗಿಕ ಬಯಕೆಗಳನ್ನು ಪೂರೈಸುವುದರ ಜೊತೆಗೆ ಜೀವನವನ್ನು ನಡೆಸಲು ಹೊಸ ಉತ್ಸಾಹ ನೀಡುತ್ತದೆ
ಉಪ್ಪಿನಕಾಯಿ: ಉಪ್ಪಿನಕಾಯಿಯಲ್ಲಿ ನಾನಾ ತರವೇರಿಗಳಿದ್ದು, ಅವುಗಳಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಕೂಡ ಒಂದು. ನೀವು ಮಾವಿನಕಾಯಿ ಉಪ್ಪಿನಕಾಯಿಯನ್ನು ಅತಿಯಾಗಿ ತಿನ್ನುವ ಅಭ್ಯಾಸ ನಿಮಗಿದ್ದರೆ ಈಗ್ಲೇ ಬಿಟ್ಟುಬಿಡಿ