ಚಳಿಗಾಲದಲ್ಲಿ ರಾತ್ರಿ ಚೆನ್ನಾಗಿ ನಿದ್ರೆಯನ್ನು ಪಡೆಯುವುದು ಕಷ್ಟವೆಂದೇ  ಹೇಳಬಹುದು

ಏಕೆಂದರೆ ನಮ್ಮ ದೇಹದ ಉಷ್ಣತೆಯು ತಕ್ಷಣವೇ ಇಳಿಯುತ್ತದೆ

ಆದ್ರೆ ಡಾರ್ಕ್ ಚಾಕೊಲೇಟ್, ಬೆಳ್ಳುಳ್ಳಿ ಮತ್ತು ಓಟ್ಸ್ ನಂತಹ ಆಹಾರ ದೇಹಕ್ಕೆ ಶಾಖವನ್ನು ನೀಡುತ್ತೆ

ಮೀನು ಸೇವನೆ ದೇಹದಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತೆ ಮತ್ತು ಅಗತ್ಯವಾದ ಶಾಖವನ್ನು ನೀಡುತ್ತೆ

ಬೇಕಿದ್ದರೆ ಕೊಬ್ಬಿನ ಮೀನುಗಳಾದ ಸಾಲ್ಮನ್, ಸಾರ್ಡೀನ್, ಮ್ಯಾಕೆರೆಲ್ ಮತ್ತು ಕಾರ್ಪ್ ತಿನ್ನಬಹುದು

ಕ್ಯಾರೆಟ್, ಆಲೂಗಡ್ಡೆ, ಬೀಟ್ರೂಟ್ ಮುಂತಾದ ತರಕಾರಿ ತಿನ್ನುವುದರಿಂದ ದೇಹದ ಉಷ್ಣತೆ ಹೆಚ್ಚುತ್ತೆ

ಊಟದ ನಂತರ ಬಾಳೆಹಣ್ಣು ತಿನ್ನುವ ಅಭ್ಯಾಸವಿದ್ದರೆ ಚಳಿಗಾಲದಲ್ಲೂ ಮುಂದುವರೆಸಿ

ಬಾಳೆಹಣ್ಣಿನಲ್ಲಿರುವ ಮೆಗ್ನೀಸಿಯಮ್ ಅಂಶವು ನಮಗೆ ಆಹ್ಲಾದಕರ ಭಾವನೆಯನ್ನು ನೀಡುತ್ತದೆ

ಒಂದು ಲೋಟ ಬೆಚ್ಚಗಿನ ಹಾಲು ದೇಹವನ್ನು ಆರಾಮದಾಯಕವಾಗಿಸುತ್ತದೆ

ಪುದೀನ ಚಹಾ-ಕೇಸರಿ ಚಹಾದಂತಹ ಗಿಡಮೂಲಿಕೆ ಚಹಾ ದೇಹಕ್ಕೆ ಅಗತ್ಯವಾದ ತಾಪಮಾನ ನೀಡುತ್ತದೆ

ಡೀಪ್​ ಆಗಿ ಲಿಪ್​ಲಾಕ್​​ ಮಾಡಿದ್ರೆ ರೋಗಗಳು ಬರುತ್ತಾ?