Weight Loss ಆಗುವ ಆಲೋಚನೆ ಇದ್ರೆ ಇವುಗಳನ್ನ ಕಡಿಮೆ ತಿನ್ನಿ

ತೂಕ ಇಳಿಸಲು ಆರೋಗ್ಯಕರ ಆಹಾರ ಸೇವನೆ ತುಂಬಾ ಮುಖ್ಯ

ನಿಯಮಿತವಾಗಿ ವ್ಯಾಯಾಮ ಮಾಡಬೇಕು. ತೂಕ ಇಳಿಕೆ ದೀರ್ಘಕಾಲದ ಪ್ರಕ್ರಿಯೆ

ಇದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಬೇಕು. ದೀರ್ಘಕಾಲದ ತಾಳ್ಮೆ ಮತ್ತು ಶ್ರಮ ಬೇಕು

ಆಹಾರದ ಆಯ್ಕೆ ಜೊತೆಗೆ ಯೋಗಾಭ್ಯಾಸ, ವಾಕಿಂಗ್, ಏರೋಬಿಕ್ಸ್ ಮಾಡುವುದು ತುಂಬಾ ಮುಖ್ಯ

More Stories

ನೀವು ಸರಳವಾದ ಜೀವನ ನಡೆಸಬೇಕೆ? ಹಾಗಾದರೆ ಈ 8 ವಿಷಯಗಳಿಗೆ ಗುಡ್‌ಬೈ ಹೇಳಿ

ಈ ಅಂಶಗಳು ಕೂಡ ಸಂಬಂಧವನ್ನು ಗಟ್ಟಿಯಾಗಿ ಮುನ್ನಡೆಸುತ್ತವೆ

ಮೆಂತ್ಯ ಕಾಳು ತಿಂದ್ರೆ ಸಿಗುತ್ತೆ ಬಂಪರ್ ಪ್ರಯೋಜನ!

ಏನನ್ನೇ ಆಗಲಿ ಮಿತವಾಗಿ ಸೇವಿಸಿ. ಚಿಕ್ಕ ಚಿಕ್ಕ ಭಾಗಗಳಲ್ಲಿ ಆಹಾರ ಸೇವಿಸುವುದು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶ ಪಡೆಯಲು ಸಹಾಯ ಮಾಡುತ್ತದೆ

ಬೀಜಗಳ ಸೇವನೆ ಆರೋಗ್ಯಕರ ಆದರೆ ಮಿತವಾಗಿ ಸೇವಿಸಿ. ಬೀಜಗಳು ಪೌಷ್ಟಿಕಾಂಶ ಸಮೃದ್ಧವಾಗಿವೆ

ಆವಕಾಡೊ; ಹೃದಯದ ಆರೋಗ್ಯಕರ ಕೊಬ್ಬು, ಜೀವಸತ್ವ ಮತ್ತು ಖನಿಜಗಳನ್ನು ಹೊಂದಿದೆ. ಹೆಚ್ಚಿನ ಕ್ಯಾಲೋರಿ ಹೊಂದಿದೆ. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ

ಡಾರ್ಕ್ ಚಾಕೊಲೇಟ್. ಇದು ಉತ್ಕರ್ಷಣ ನಿರೋಧಕ ಹೊಂದಿದೆ. ಹೆಚ್ಚಿನ ಕ್ಯಾಲೋರಿ, ಸಕ್ಕರೆ ಹೊಂದಿದೆ. ಇದನ್ನು ಮಿತವಾಗಿ ಸೇವಿಸಿ

ಧಾನ್ಯಗಳು ಪೋಷಕಾಂಶ ಮತ್ತು ನಾರಿನಂಶ ಹೊಂದಿದೆ. ಇದನ್ನು ಮಿತವಾಗಿ ಸೇವಿಸಿ. ಒಣಗಿದ ಹಣ್ಣುಗಳ ಸೇವನೆ ಮಾಡಿ

ದ್ವಿದಳ ಧಾನ್ಯಗಳ ಸೇವನೆ ಮಾಡಿ. ಇದು ಬೇಳೆಕಾಳು, ಕಡಲೆಕಾಳು, ಬೀನ್ಸ್‌, ಸೇರಿ ಹಲವು ಧಾನ್ಯಗಳ ಸೇವನೆ ಮಾಡಿ. ಸಸ್ಯ ಆಧಾರಿತ ಪ್ರೋಟೀನ್, ಫೈಬರ್ ಮತ್ತು ವಿವಿಧ ಪೋಷಕಾಂಶ ಹೊಂದಿದೆ. ಇವುಗಳನ್ನು ಮಿತವಾಗಿ ಸೇವಿಸಿ. ಇದು ತೂಕ ನಿರ್ವಹಣೆಗೆ ಸಹಕಾರಿ

More Stories

ಗುರುತೇ ಸಿಗದಂತ ಪಾತ್ರ ಮಾಡಿದ ವಿನೋದ್ ಪ್ರಭಾಕರ್

AI ಕಲ್ಪನೆಯಲ್ಲಿ ಅಣ್ಣಾವ್ರ ಮಸ್ತ್ ಲುಕ್!

ಹೇಗಿದ್ದ ಕನ್ನಡ ಸೀರಿಯಲ್‌ ನಟಿ ಹೇಗಾಗಿದ್ದಾರೆ ನೋಡಿ