ಭಾರತದ ಈ ಊರಿಗೆ ಗರ್ಭಿಣಿಯಾಗಲೆಂದೇ ವಿದೇಶಿ ಮಹಿಳೆಯರು ಬರ್ತಾರೆ!
ನಮ್ಮ ದೇಶ ಆಕರ್ಷಣೆಯ ಸ್ಥಳವಾಗಿದೆ. ಆದ್ರೆ ಭಾರತದಲ್ಲಿ ವಿಚಿತ್ರವಾದ ಹಳ್ಳಿಯೊಂದಿದೆ.
ದಂಪತಿ ತಮಗೆ ಹುಟ್ಟುವ ಮಗು ಆರೋಗ್ಯಕರ, ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ.
ಭಾರತದಲ್ಲಿ ವಿಚಿತ್ರವಾದ ಹಳ್ಳಿಯೊಂದಿದೆ. ಈ ಹಳ್ಳಿಗೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲೆಂದೇ ಬರುತ್ತಾರಂತೆ.
ಕಾರ್ಗಿಲ್ನಿಂದ 70 KM ದೂರದಲ್ಲಿರುವ ಲಡಾಖ್ನಲ್ಲಿ ಒಂದು ಗ್ರಾಮವಿದೆ.
ಈ ಗ್ರಾಮವನ್ನು ಆರ್ಯ ಕಣಿವೆ ಎಂದು ಸಹ ಕರೆಯಲಾಗುತ್ತದೆ. ವಿದೇಶಿ ಜನರು ಇಲ್ಲಿಗೆ ಆಗಮಿಸುತ್ತಾರೆ.
ಯುರೋಪ್ ದೇಶಗಳ ಮಹಿಳೆಯರು ಮಾತ್ರ ಇಲ್ಲಿಗೆ ಬರುವುದು ಇಲ್ಲಿನ ಪುರುಷರಿಂದ ಗರ್ಭ ಧರಿಸಲು ಮಾತ್ರ ಎಂದು ಹೇಳಲಾಗುತ್ತದೆ.
ಬ್ರೋಕ್ಪಾ ಎಂಬ ಬುಡಕಟ್ಟಿನ ಜನರು ಲಡಾಖ್ನ ಈ ಆರ್ಯ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ.
ಈ ಜನರು ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರು ಎಂದು ಹೇಳಲಾಗುತ್ತದೆ.
ಈ ಅಲೆಗ್ಸಾಂಡರ್ ಸೈನ್ಯದ ಜನರಿಂದ ಮಹಿಳೆಯರು ಗರ್ಭಿಣಿಯಾದ್ರೆ, ಹುಟ್ಟೊ ಮಗು ಉತ್ತಮವಾಗಿ ಎಂಬ ನಂಬಿಕೆಯಿದೆ.
ಇದೇ ಆಸೆಯನ್ನು ಇಟ್ಟುಕೊಂಡು ಯುರೋಪ್ ಮಹಿಳೆಯರು ಇಲ್ಲಿಗೆ ಆಗಮಿಸುತ್ತಾರೆ.