ಐ ಲೈನರ್-ಮಸ್ಕರಾ ಹಚ್ಚೋದು ಕಣ್ಣಿಗೆ ಅಪಾಯನಾ?
ಮಸ್ಕರಾ ಸರಿಯಾಗಿ ಹಚ್ಚದಿದ್ದಾಗ ಇದು ಚರ್ಮವನ್ನು ಅಲರ್ಜಿಯನ್ನುಂಟು ಮಾಡಬಹುದು.
ಕಣ್ಣಿಗೆ ಹಚ್ಚಿಕೊಳ್ಳುವ ಮೇಕಪ್ ಉತ್ಪನ್ನಗಳು ಅಪಾಯವನ್ನುಂಟು ಮಾಡುತ್ತದೆ.
ಐ ಲಿಕ್ವೆಡ್, ಪೈನ್ ಪುಡಿ ಮತ್ತು ಗ್ಲಿಟರ್ ಗಳು ನಮ್ಮ ಕಣ್ಣನ್ನು ಹಾನಿಗೊಳಿಸುತ್ತದೆ.
ಐಲೈನರ್ಗಳ ಅತಿಯಾದ ಬಳಕೆಯು ಕಣ್ಣುರೆಪ್ಪೆಗಳ ಗ್ರಂಥಿಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಈ ಮೇಕಪ್ ಉತ್ಪನ್ನಗಳು ಕಣ್ಣಿನ ಮೇಲೆ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೆಚ್ಚಿಸಬಹುದು.
ಇತ್ತೀಚಿನ ದಿನಗಳಲ್ಲಿ ಸೌಂದರ್ಯಕ್ಕಾಗಿ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಸಹ ಧರಿಸಲಾಗುತ್ತದೆ.
ಕಣ್ಣಿನ ಮೇಕಪ್ ಹಚ್ಚುವ ಮುನ್ನ ನಿಮ್ಮ ಕಣ್ಣು ಮತ್ತು ಮುಖವನ್ನು ಸ್ವಚ್ಛಗೊಳಿಸಿ.
ಪ್ರತಿ4 ರಿಂದ 6 ತಿಂಗಳಿಗೊಮ್ಮೆ ನೀವು ಬಳಸುವ ಐ ಮೇಕಪ್ ಉತ್ಪನ್ನಗಳನ್ನು ಬದಲಾಯಿಸಿ.
ಮೇಕ್ಅಪ್ ತೆಗೆಯುವ ಮುನ್ನ ಕಾಂಟ್ಯಾಕ್ಟ್ ಲೆನ್ಸ್ ತೆಗೆದುಹಾಕಿ. ಲೆನ್ಸ್ ಹಾಕಿಕೊಂಡೆ ಮಲಗಬೇಡಿ.
ಅಪ್ಪಿತಪ್ಪಿ ಚ್ಯೂಯಿಂಗ್ ಗಮ್ ನುಂಗಿದರೆ ಏನಾಗುತ್ತೆ?
ಇಲ್ಲಿದೆ ಓದಿ.