2024ರ ಟಿ20 ವಿಶ್ವಕಪ್ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯಲಿದೆ

ಹಾಗಾಗಿ ಈ ಎರಡು ತಂಡಗಳು ನೇರ ಅರ್ಹತೆ ಪಡೆದುಕೊಂಡಿವೆ  

ಇವುಗಳ ಜೊತೆಗೆ ಒಟ್ಟು 20 ತಂಡಗಳು ಟಿ20 ವಿಶ್ವಕಪ್​​ನಲ್ಲಿ ಭಾಗವಹಿಸಲಿವೆ

ಕಳೆದ ವಿಶ್ವಕಪ್​ನ ಟಾಪ್ 8 ತಂಡಗಳು ಕೂಡ ನೇರ ಅರ್ಹತೆ ಪಡೆದಿವೆ.

ಆಸ್ಟ್ರೇಲಿಯಾ, ಇಂಗ್ಲೆಂಡ್​, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ತಾನ್​, ಶ್ರೀಲಂಕಾ, ದ. ಆಫ್ರಿಕಾ, ನೆದರ್ಲೆಂಡ್ಸ್ ಸೇರಿವೆ

ಈ 8 ತಂಡಗಳ ನಂತರ ರ್ಯಾಂಕಿಂಗ್​ನಲ್ಲಿ ಟಾಪ್​ನಲ್ಲಿರುವ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ನೇರ ಅರ್ಹತೆ ಪಡೆದಿವೆ.

ಏಷ್ಯನ್ ಕ್ವಾಲಿಫೈಯರ್​ ವಿಜೇತರಾದ ನೇಪಾಳ ಮತ್ತು ಒಮಾನ್​ ಅರ್ಹತೆ ಪಡೆದಿವೆ

ಈಸ್ಟ್​ ಏಷಿಯಾ ಫೆಸಿಫಿಕ್​ನಿಂದ ಪಪುವಾ ನ್ಯೂ ಗಿನಿಯಾ ಅರ್ಹತೆ ಪಡೆದಿದೆ

ಯೂರೋಪ್​ ಕ್ವಾಲಿಫೈಯರ್​ನಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್​ ಅರ್ಹತೆ ಪಡೆದಿವೆ

ಆಫ್ರಿಕನ್ ಕ್ವಾಲಿಫೈಯರ್​ನಲ್ಲಿ ನಮೀಬಿಯಾ ಮತ್ತು ಉಗಾಂಡ ಅರ್ಹತೆ ಪಡೆದುಕೊಂಡಿವೆ

ಒಟ್ಟು 5 ತಂಡಗಳ 4 ಗುಂಪುಗಳನ್ನಾಗಿ ವಿಭಜಿಸಲಾಗುತ್ತದೆ. ಟಾಪ್ 2 ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆದುಕೊಳ್ಳಲಿವೆ.

ಸೂಪರ್​ 8ನಲ್ಲಿ 2 ಗುಂಪಿನ ಟಾಪ್ 4 ತಂಡಗಳು  ಸೆಮಿಫೈನಲ್ ಪ್ರವೇಶಿಸಲಿವೆ

ಇತಿಹಾಸ ಸೃಷ್ಟಿಸಿದ ಉಂಗಾಡ, ಟಿ20 ವಿಶ್ವಕಪ್‌ಗೆ ಅರ್ಹತೆ!