17 ನೇ ಆವೃತ್ತಿಯ ಐಪಿಎಲ್ ಶುರುವಾಗಿದ್ದು, ದಾಖಲೆ ಮೇಲೆ ಸೃಷ್ಟಿಯಾಗುತ್ತಿವೆ

ಮೊನ್ನೆಯಷ್ಟೇ ಸನ್​ರೈಸರ್ಸ್​ ಹೈದರಾಬಾದ್​ 277ರನ್​ಗಳಿಸಿ ವಿಶ್ವದಾಖಲೆ ಬರೆದಿತ್ತು

ಮುಂಬೈ ಇಂಡಿಯನ್ಸ್ ವಿರುದ್ಧ ಎಸ್​ಆರ್​ಎಚ್​ ಐಪಿಎಲ್​ನ ಗರಿಷ್ಠ ಮೊತ್ತ ಗಳಿಸಿತ್ತು

ಇದು ಐಪಿಎಲ್​ನಲ್ಲಿ ಅಷ್ಟೇ ಅಲ್ಲದೆ ಟಿ20 ಲೀಗ್ ಇತಿಹಾಸದ ಗರಿಷ್ಠ ಸ್ಕೋರ್ ಆಗಿತ್ತು

ಈ ಮೂಲಕ ಆರ್ ಸಿಬಿಯ 11 ವರ್ಷಗಳ ದಾಖಲೆ ಬ್ರೇಕ್ ಮಾಡಿತ್ತು

ಇದೀಗ ಕೆಕೆಆರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 272 ರನ್ ಗಳಿಸಿದೆ

ಐಪಿಎಲ್ ನ 2ನೇ ಗರಿಷ್ಠ ಮೊತ್ತದ ದಾಖಲೆ ಕೆಕೆಆರ್ ಪಾಲಾಗಿದೆ

11 ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ಆರ್​ಸಿಬಿ ಒಂದೇ 3ಕ್ಕೆ ಕುಸಿದಿದೆ

4ನೇ ಸ್ಥಾನದಲ್ಲಿ ಎಲ್​ಎಸ್​ಜಿ-256ರನ್​ಗಳಿಸಿದೆ

5ನೇ ಸ್ಥಾನದಲ್ಲಿ ಆರ್ ಸಿಬಿ ಇದ್ದು, 248ರನ್ ಗಳಿಸಿದೆ

246ರನ್​ಗಳಿಸಿರುವ ಸಿಎಸ್​ಕೆ ಮತ್ತು ಮುಂಬೈ 6ನೇ ಸ್ಥಾನದಲ್ಲಿವೆ