ಮಕ್ಕಳ ಆಟಿಕೆಯಲ್ಲಿ ತಯಾರಾದ ಗಣಪ
ನಿರಪಯುಕ್ತ ಮಕ್ಕಳ ಆಟಿಕೆಯಲ್ಲಿ ಅರಳಿದ ಗಣೇಶ ಮೂರ್ತಿ
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ವಿಶಿಷ್ಟ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ
ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಪ್ರತಿಷ್ಠಾಪನೆ ಮಾಡಿರುವ ಆಟಿಕೆ ಗಣಪ
ಕಳೆದ 30 ವರ್ಷಗಳಿಂದ ವಿಶೇಷವಾಗಿ ಗಣೇಶನನ್ನು ನಿರ್ಮಿಸುವ ಮಹಾವಿದ್ಯಾಲಯ
ಈ ಬಾರಿ 31 ನೇ ನಿರಪಯುಕ್ತ ಮಕ್ಕಳ ಸಾವಿರಾರು ಆಟಿಕೆಗಳಿಂದ ಸಿದ್ಧಗೊಂಡ ಗಣೇಶ
ಕಾಲೇಜಿನ ವಿದ್ಯಾರ್ಥಿಗಳು ತಿಂಗಳಾನುಗಟ್ಟಲೇ ಆಟಿಕೆ ಸಾಮಗ್ರಿಗಳನ್ನು ಮನೆ ಮನೆಗೆ ತೆರಳಿ ಸಂಗ್ರಹಿಸಿ,
ಸತತ 10 ದಿನಗಳ ಕಾಲ ಈ ಆಟಿಕೆಗಳಿಂದ ಗಣೇಶನನ್ನು ನಿರ್ಮಿಸಿದ್ದಾರೆ
6 ಅಡಿ ಎತ್ತರದಲ್ಲಿ ನಿರ್ಮಾಣಗೊಂಡಿರುವ ಗಣೇಶ ಮೂರ್ತಿ
ಕಷ್ಟ ಪರಿಹಾರಕ್ಕೆ ಶ್ಲೋಕಗಳನ್ನ ಹೇಳಿ
ಈ ಕೆಳಗಿನ ಲಿಂಕ್
ಕ್ಲಿಕ್ ಮಾಡಿ
ಇದನ್ನೂ ಓದಿ