ಗಣಪನಿಗೆ ಈ ತಿಂಡಿಗಳಂದ್ರೆ ಪಂಚಪ್ರಾಣ!

ಚೌತಿ ಹಬ್ಬ ಹತ್ತಿರ ಬಂತು, ಹಬ್ಬದ ತಯಾರಿ ಮನೆಮನೆಯಲ್ಲಿ ಭಾರೀ ಜೋರಾಗಿ ನಡೆಯುತ್ತಿದೆ

ಈ ಸಂದರ್ಭದಲ್ಲಿ ಗಣಪತಿಗೆ ಯಾವ ತಿಂಡಿಗಳಂದ್ರೆ ಇಷ್ಟ, ನಾವು ಈ ಬಾರಿ ಏನು ತಿಂಡಿ ಮಾಡೋದು ಅಂತ ಪ್ರಶ್ನೆ ಬರಬಹುದು

ಹಾಗಾದ್ರೆ ಬನ್ನಿ, ಗಣಪತಿಯ ಪ್ರಿಯವಾದ ತಿಂಡಿಗಳ ಬಗ್ಗೆ ತಿಳಿಯೋಣ

ಗಣೇಶನಿಗೆ ಮೋದಕ ಅಂದ್ರೆ ಪಂಚಪ್ರಾಣವಂತೆ

ಬೆಲ್ಲದಿಂದ ಮಾಡಿದ ಲಡ್ಡುಗಳು

ಖೀರ್

ಪೇಡಾ

ಮೋತಿಚೂರ್‌ ಲಡ್ಡು

ಪಾಯಸಂ

ಪೂರನ್ ಪೋಲಿ, ಕರ್ನಾಟಕದಲ್ಲಿ  ಹೋಳಿಗೆ ಎನ್ನುತ್ತಾರೆ

ಜುಂಕಾ, ಮಹಾರಾಷ್ಟ್ರ-ವಿಶೇಷ ಖಾದ್ಯ

ಶ್ರೀಖಂಡ್, ಸೋಸಿದ ಮೊಸರಿನಿಂದ ತಯಾರಿಸಲಾಗುವ ವಿಶೇಷ ಖಾಧ್ಯ

ಊಟಕ್ಕೆ ಮುನ್ನ ಶುಂಠಿ-ಕಲ್ಲುಪ್ಪು ಜಗಿಯುವುದರಿಂದ ಏನಾಗುತ್ತೆ? ಗೊತ್ತಾದ್ರೆ ಮಿಸ್ ಮಾಡದೇ ಫಾಲೋ ಮಾಡ್ತೀರ!