ಥೇಟ್ ಶಿಲೆಯಲ್ಲಿ ನಿರ್ಮಿಸಿದಂತಿದೆ ಕಾಫಿನಾಡಿನ ಈ ಗಣಪತಿ ಪೆಂಡಾಲ್!
ಚಿಕ್ಕಮಗಳೂರು: ಹಿಂದೂ ಮಹಾಸಭಾ ಗಣಪತಿ ದಶಮಾನೋತ್ಸವ ಹಿನ್ನೆಲೆಯಲ್ಲಿ ಗೆಳೆಯರ ಬಳಗದ ವತಿಯಿಂದ ಥರ್ಮಕೋಲ್ ಪೆಂಡಾಲ್ ನಿರ್ಮಿಸಿ ಭಾರೀ ಗಮನ ಸೆಳೆದಿದೆ
ಶಿಲೆಯಿಂದ ರಚಿಸಿದಂತೆ ಈ ಪೆಂಡಾಲ್ ಆಕರ್ಷಕವಾಗಿ ಕಾಣುತ್ತಿವೆ
ಥರ್ಮಕೋಲ್ ಪೆಂಡಾಲ್ ಒಳಗಡೆ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ
ಮತ್ತೆ ಕೋಟ್ಯಾಧೀಶನಾದ ಮಲೆ ಮಹದೇಶ್ವರ
ಗಣಪತಿ ಪೆಂಡಾಲ್ ಒಳಗಡೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದರೆ
ಥೇಟ್ ಕಲ್ಲಿನಿಂದ ನಿರ್ಮಿತವಾದಂತೆ ಈ ಪೆಂಡಾಲ್ ಗಮನ ಸೆಳೆಯುತ್ತಿದೆ
ಜೊತೆಗೆ ಭಾರೀ ವಿಜೃಂಭಣೆಯ ಕಾರ್ಯಕ್ರಮಗಳು ನಡೆಯುತ್ತಿವೆ
ಶಿಲೆಯಿಂದ ರಚಿಸಿದಂತೆ ಈ ಪೆಂಡಾಲ್ ಆಕರ್ಷಕವಾಗಿ ಕಾಣುತ್ತಿರುವುದರಿಂದ ಈ ಭಾರೀ ಭಕ್ತರು ಸಂತಸ ಪಟ್ಟಿದ್ದಾರೆ
ಗಣೇಶನ ವಾಹನದ ಮೊರೆ ಹೋದ ಮುಸ್ಲಿಂ ಧರ್ಮೀಯರು!
ಹಾಗೆ ಥರ್ಮಕೋಲ್ ಪೆಂಡಾಲ್ ಒಳಗಡೆ ಇರುವ ಗಣಪತಿಯ ಫೋಟೋವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ವಿಶೇಷವಾಗಿ ವಿಸರ್ಜನಾ ಕಾರ್ಯಕ್ರಮವು ಭಾರೀ ಅದ್ಧೂರಿಯಾಗಿ ಈ ಬಾರಿ ನಡೆಯಲಿದೆ
ಕಾಫಿನಾಡಿನ ಮನೆಗಳಲ್ಲಿ ಬಾಗಿಲು ಪೂಜೆ ನಡೆಸಿ ಗೌರಿಯನ್ನು ಬರಮಾಡಿಕೊಂಡ ಮಹಿಳೆಯರು!