ಬೋಲ್ಡ್‌ ಲುಕ್‌ನಲ್ಲಿ ಗಾನವಿ ಲಕ್ಷ್ಮಣ್‌!

ಮಗಳು ಜಾನಕಿ ಸೀರಿಯಲ್ ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ

ಈ ಒಂದು ಫೋಟೋ ಶೂಟ್‌ ಅಲ್ಲಿ ಗಾನವಿ ಸೌಂದರ್ಯದ ಅಸಲಿ ಝಲಕ್ ಕ್ಯಾಪ್ಚರ್ ಆಗಿದೆ

ನಟಿಯ ಬೋಲ್ಡ್‌ ಲುಕ್‌ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ

Sameer: ಭಾರತವನ್ನು ಬೈದ ವಿದೇಶಿ ಕ್ಯಾಬ್ ಡ್ರೈವರ್​ಗೆ ಚಳಿ ಬಿಡಿಸಿದ ಕನ್ನಡದ ರೀಲ್ ಸ್ಟಾರ್

ತುಂಬ ಕ್ಯೂಟ್‌ ಆಗಿ ಕಾಣಿಸಿಕೊಳ್ಳುವ ನಟಿ ಟ್ರಾವಲಿಂಗ್‌ನಲ್ಲೂ ಬ್ಯುಸಿ ಇರುತ್ತಾರೆ

ಗಾನವಿ ಲಕ್ಷ್ಮಣ್ ಇಲ್ಲಿವರೆಗೂ ಸಿಂಪಲ್ ಫೋಟೋಗಳಲ್ಲಿಯೇ ಕಾಣಿಸಿಕೊಳ್ತಿದ್ದರು

ಆದರೆ ಈ ಬಾರಿ ಮಸ್ತ್‌‌ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ಸಾಮಾಜಿಕ ಮಾದ್ಯಮದಲ್ಲಿ ಆ್ಯಟಿವ್‌ ಇರುವ ಇವರು ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ದೀಪಿಕಾ ಪಡುಕೋಣೆ ತರಾನೇ ಇದ್ದೀರಿ! ಸಂಗೀತಾ ಫೋಟೋಸ್ ನೋಡಿ ಬಾಲಿವುಡ್ ನಟಿಗೆ ಹೋಲಿಸಿದ ಫ್ಯಾನ್ಸ್

ಅಭಿಮಾನಿಗಳು ಪ್ರೀತಿಯಿಂದ ಲೈಕ್ಸ್‌, ಕಾಮೆಂಟ್‌ ಮಾಡಿದ್ದಾರೆ

Next movie ಯಾವುದು ಗಾನು ಎಂದು ಅಭಿಮಾನಿ ಒಬ್ರು ಕಾಮೆಂಟ್‌ ಮಾಡಿದ್ದಾರೆ