ಗಣೇಶ ಹಬ್ಬಕ್ಕೆ ಈಗಾಗಲೇ ಹಬ್ಬದ ತಯಾರಿ ಜೋರಾಗಿ ಆರಂಭವಾಗಿದೆ.

ಈ ಬಾರಿ ಗಣೇಶ ಚತುರ್ಥಿ ಸೆಪ್ಟೆಂಬರ್ 7, 2024 ರಂದು ಆಚರಿಸಲಾಗುತ್ತಿದೆ.

ಈ ದಿನ ರಾತ್ರಿ 11.16 ರವರೆಗೆ ಅಪರೂಪದ ಬ್ರಹ್ಮಯೋಗ ರೂಪುಗೊಳ್ಳಲಿದೆ.

ಈ ದಿನ ಗಣೇಶನ ಪೂಜೆ ಮಾಡುವುದರಿಂದ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ

ಈ ದಿನದಂದು ಗಣೇಶನ ಹೆಸರಿನಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದು ಯಶಸ್ಸನ್ನು ತರುತ್ತದೆ.

ಜೀವನದಲ್ಲಿ ಸಂಪತ್ತು-ಸಮೃದ್ಧಿ ಹಾಗೂ ಸಂತೋಷ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.

ವೃಷಭ ರಾಶಿ: ನಿಮ್ಮ ಯೋಗದ ಕಾರಣದಿಂದ ಜೀವನದಲ್ಲಿ ಅದೃಷ್ಟದ ಮಳೆಯನ್ನ ಹರಿಸಲಿದೆ ಎನ್ನಬಹುದು.

ಮಿಥುನ ರಾಶಿ: ಈ ಸಮಯದಲ್ಲಿ ನಿಮಗೆ ಉತ್ತಮ ಲಾಭ ಸಿಗುತ್ತದೆ. ನಿಮ್ಮೆಲ್ಲಾ ಕನಸುಗಳು ನನಸಾಗುತ್ತದೆ.

ಕಟಕ ರಾಶಿ: ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ.

ತುಲಾ ರಾಶಿ: ಈ ರಾಶಿಯವರ ವ್ಯವಹಾರದಲ್ಲಿ ಲಾಭದ ಸಾಧ್ಯತೆ ಇದೆ. ಕುಟುಂಬದಲ್ಲಿ ಶಾಂತಿಯ ವಾತಾವರಣವಿರುತ್ತದೆ.

ವೃಶ್ಚಿಕ ರಾಶಿ: ವೃತ್ತಿ ಮತ್ತು ವ್ಯವಹಾರದಲ್ಲಿ ನಿಮಗೆ ಆರ್ಥಿಕ ಲಾಭವಾಗುತ್ತದೆ. ಯೋಜಿಸಿದ ವೈಯಕ್ತಿಕ ಕಾರ್ಯಗಳಲ್ಲಿ ಯಶಸ್ಸು ಇರುತ್ತದೆ.

ಧನಸ್ಸು ರಾಶಿ: ಕೌಟುಂಬಿಕ ವ್ಯವಹಾರಗಳತ್ತ ಗಮನವನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಇದರಿಂದ ನಿಮಗೆ ಬಹಳ ಲಾಭವಾಗುತ್ತದೆ.