ಗಣೇಶ ಹಬ್ಬ ಮುಗೀತು!  ಇನ್ನು ಈ ಹಬ್ಬದ ತಯಾರಿ ಮಾಡಿ

ಹಬ್ಬ ಅಂದ್ರೆ ಖುಷಿ, ಖುಷಿಯಲ್ಲಿ ಬದುಕುವುದೇ ಜೀವನ

ಗಣೇಶ ಹಬ್ಬ ಮುಗೀತು ಅಂತ ಬೇಸರದಲ್ಲಿ ಇರೋರಿಗೆ ಮತ್ತೊಂದು ಖುಷಿ ವಿಚಾರ ಇಲ್ಲಿದೆ

ಅದೇನು ಅಂದ್ರೆ ಇದೇ ತಿಂಗಳ 17ನೇ ತಾರಿಕಿನಂದು ಇನ್ನೊಂದು ಹಬ್ಬದ ಬರಲಿದೆ

ಅದು ಯಾವ ಹಬ್ಬ ಅಂದ್ರೆ ವಿಶ್ವಕರ್ಮ ಪೂಜೆ ಹಬ್ಬ

ಈ ಹಬ್ಬದಂದು ಮೊದಲಿಗೆ ಅಕ್ಷತೆ, ಹೂವು, ಸಿಹಿತಿಂಡಿ, ಹಣ್ಣು, ಕುಂಕುಮ, ವೀಳ್ಯದೆಲೆ, ಧೂಪ, ದೀಪ, ರಕ್ಷಾಸೂತ್ರ, ಮೊಸರು ಮತ್ತು ವಿಶ್ವಕರ್ಮ ದೇವರ ಚಿತ್ರವನ್ನು ಜೋಡಿಸಿ

ಪೂಜೆ ಮಾಡುವ ಪೀಠದ ಮೇಲೆ ಅಕ್ಕಿ ಹಿಟ್ಟಿನಿಂದ ಅಷ್ಟದಳ ರಂಗೋಲಿಯನ್ನು ಮಾಡಿ. ಅದರ ಮೇಲೆ 7 ಬಗೆಯ ಧಾನ್ಯಗಳನ್ನು ಇರಿಸಿಕೊಳ್ಳಿ

ನಂತರ ಅದರ ಮೇಲೆ ಭಗವಾನ್ ವಿಶ್ವಕರ್ಮರ ವಿಗ್ರಹ ಅಥವಾ ಫೋಟೋವನ್ನು ಸ್ಥಾಪಿಸಿ. ಕೈಯಲ್ಲಿ ಅಕ್ಷತೆಯನ್ನು ಹಿಡಿದು  ಈ ಮಂತ್ರ ಪಠಿಸಿ

''ಓಂ ಪೃಥಿತ್ವೈ ನಮಃ ಓಂ ಅನಂತಂ ನಮಃ ಓಂ ಕೂಮಾಯಿ ನಮಃ ಓಂ ಶ್ರೀ ಸೃಷ್ಟತನಯಾ ಸರ್ವಸಿದ್ಧಯಾ ವಿಶ್ವಕರ್ಮಾಯಾ ನಮೋ ನಮಃ''

ಈ ಮಂತ್ರವನ್ನು ಪಠಿಸಿದ್ರೆ ಈ ಹಬ್ಬ ಯಶಸ್ಸಿನಿಂದ ಮುಕ್ತಾಯವಾಗುತ್ತೆ 

ಒಂದೇ ವಾರದಲ್ಲಿ ಸ್ಲಿಮ್ ಆಗಬೇಕಾ? ಹಾಗಾದ್ರೆ ಕಟ್ಟುನಿಟ್ಟಾಗಿ ಈ ಟಿಪ್ಸ್​ ಫಾಲೋ ಮಾಡಿ!