ನಾಗ ಪಂಚಮಿಯನ್ನು ಹೀಗೆ ಮಾಡಿ ಎನ್ನುತ್ತೆ ಗರುಡ ಪುರಾಣ!
ಗರುಡ ಪುರಾಣ ಅಂದಾಗ ಜನರಲ್ಲಿ ಅದೇನೋ ಭಯ ಶುರುವಾಗುತ್ತೆ
ಅದನ್ನು ಓದಲು ಭಯ ಪಡುತ್ತಾರೆ, ಆದ್ರೆ ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು
ಹೌದು, ನಾಗ ಪಂಚಮಿಯಂದು ಜನ ಹಲವು ರೀತಿಯ ಪೂಜೆಗಳನ್ನು ಮಾಡ್ತಾರೆ
ಆದ್ರೆ ಗರುಡ ಪುರಾಣದ ಪ್ರಕಾರ ಕೇವಲ ಪೂಜೆ ಮಾಡಿದ್ರೆ ಸಾಕಾಗಲ್ಲವಂತೆ
ಮತ್ತೇನು ಮಾಡಬೇಕು ಅಂತ ಯೋಚಿಸುತ್ತಿದ್ದೀರಾ?
ಗರುಡ ಪುರಾಣದ ಪ್ರಕಾರ, ನಾಗನಿಗೆ ಪೂಜೆ ಸಲ್ಲಿಸಿದ್ರೆ ಅದು ಮಂಗಳಕರವಂತೆ
ಈ ಪೂಜೆ ಮಾಡಿದ್ರೆ ಒಬ್ಬರ ಜೀವನದಲ್ಲಿ ಒಳ್ಳೆಯ ಸುದ್ದಿಯನ್ನು ನಾವು ಕೇಳುತ್ತೆವೆಯಂತೆ
ಪೂಜೆಯ ದಿನದಂದು ಉಪವಾಸವನ್ನು ಆಚರಿಸಬೇಕು. ಪೂಜೆಯ ಬಳಿಕ ಬ್ರಾಹ್ಮಣರಿಗೆ ಅನ್ನದಾನ ಮಾಡಬೇಕು ಅನ್ನೋದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ
ಹೀಗೆ ಮಾಡೋದ್ರಿಂದ ಧರ್ಮನಿಷ್ಠೆಯನ್ನು ಪಾಲಿಸಿದ ಹಾಗೆ ಮತ್ತು ಹಾವಿನ ಕಡಿತದ ಭಯದಿಂದ ಖಚಿತವಾದ ರಕ್ಷಣೆ ನಿಮಗೆ ಸಿಗುತ್ತೆ ಎಂದು ನಂಬಲಾಗಿದೆ
ನಾಗರ ಪಂಚಮಿಯಂದು ನೈವೇದ್ಯಕ್ಕೆ ಮಾಡಿ ಅರಿಶಿನ ಎಲೆ-ಸುಟ್ಟೇವು ಕಡುಬು; ದೇವರ ಅನುಗ್ರಹಕ್ಕೆ ಪಾತ್ರರಾಗಿ!