ನಟಿಯ ಫೋಟೋ ನೋಡಿ ಮೈಮೇಲೆ ದೆವ್ವ ಬಂತಾ ಎಂದ ನೆಟ್ಟಿಗರು

ಗೌರಿ ಜಿ ಕಿಶನ್ ಮಲಯಾಳಂ ಸಿನಿರಂಗದ ಅಧ್ಭುತ ನಟಿ

ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಕೆಲವೊಂದು ಫನ್ನಿ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ

Singer Mangli: ಕಣ್ಣು ಹೊಡಿಯಾಕ ಸಾಂಗ್ ತೆಲುಗು ವರ್ಷನ್ ಹಾಡಿದ್ದ ಗಾಯಕಿ ಮಂಗ್ಲಿಗೆ ಅಪಘಾತ

ನಟಿ ತಮ್ಮ ಫೇಸ್‌ಬುಕ್‌ನಲ್ಲಿ ಈ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ

ನೆಟ್ಟಿಗರು ಈ ಫೋಟೋ ನೋಡಿ ಮೈಮೇಲೆ ದೆವ್ವ ಬಂದಿದ್ಯಾ ಎಂದು ಕೇಳಿದ್ದಾರೆ

ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಫುಲ್‌ ವೈರಲ್‌ ಆಗಿದೆ

2018ರಲ್ಲಿ ಬಿಡುಗಡೆಯಾದ 96 ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

ನಟಿ ಈಗ ಒರು ಸರ್ಕಾರ್ ಉಲ್ಪನ್ನಂ ಎಂಬ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ

Dhanush: ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಧನುಷ್​ನನ್ನು ಹೊಗಳಿದ ಐಶ್ವರ್ಯಾ ರಜನೀಕಾಂತ್! ಮತ್ತೆ ಒಂದಾಗ್ತಾರಾ?