ಜಿಮ್ ಬೇಕಿಲ್ಲ, ಮನೆಯಲ್ಲೇ ಮಾಡಿ ಸಿಕ್ಸ್ಪ್ಯಾಕ್ ವರ್ಕೌಟ್!
ಕೆಲ ಯುವಕ-ಯುವತಿಯರಿಗೆ ಬಾಡಿನ ಸ್ಮಿಮ್ ಆಗಿರಿಸಬೇಕು ಅನ್ನೋದು ಕನಸಾಗಿರುತ್ತಾದೆ
ಹೀಗಾಗಿ ಜಿಮ್, ಯೋಗ ಮಾಡುತ್ತಾ ಸ್ಮಿಮ್ ಆಗೋಕೆ ಟ್ರೈ ಮಾಡುತ್ತಾರೆ
ಆದ್ರೆ ಕೆಲವರಿಗೆ ಜಿಮ್ಗೆ ಹೋಗದೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬೇಕು ಅನ್ನುವ ಆಸೆ ಇರುತ್ತದೆ
ಅಂತವರಿಗಾಗಿ ಇಲ್ಲಿದೆ ಒಂದು ಬೆಸ್ಟ್ ಟಿಪ್ಸ್
ಮನೆಯಲ್ಲಿ ನೀವು ಹಲವಾರು ರೀತಿಯ ವ್ಯಾಯಮವನ್ನು ಮಾಡಬೇಕು ಇದರಿಂದ ಮುಖ್ಯವಾಗಿ ಹೊಟ್ಟೆಯ ಕೊಬ್ಬು ಕಡಿಮೆಯಾಗಬೇಕು
ನೀವು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಬೇಕು
ನೀವು ಹೆಚ್ಚಾಗಿ ಪ್ರೋಟೀನ್ಗಳನ್ನು ತಿನ್ನಬೇಕು
ಹಣ್ಣುಗಳು ಮತ್ತು ತರಕಾರಿಗಳನ್ನು ಮೆರಯದೆ ತಿನ್ನಿ
ಸಾಕಷ್ಟು ನೀರು ಕುಡಿಯುವ ಅಭ್ಯಾಸ ಮಾಡಿ
ಸಂಜೆ ಸಮಯದಲ್ಲಿ ವಾಕಿಂಗ್, ವ್ಯಾಯಾಮ ಮಾಡಿ
ಈ ಅಭ್ಯಾಸ ಮಾಡಿಕೊಂಡ್ರೆ ನೀವು ಆರಾಮವಾಗಿ ಸಿಕ್ಸ್ ಪ್ಯಾಕ್ ಪಡೆದುಕೊಳ್ಳಬಹುದು
ಬಿಗ್ ಬಾಸ್ ಶೋ ವಿನ್ನರ್ ಈಗ ಹೊಸ ರಿಯಾಲಿಟಿ ಶೋಗೆ ಆ್ಯಂಕರ್!