ಬೇಸಿಗೆ ಶುರುವಾಗಿದ್ದು ಮಕ್ಕಳಿಗೂ ಕೂಡ ರಜೆ ಶುರುವಾಗಿದೆ

ಇನ್ನು ಮಕ್ಕಳ ಜೊತೆಗೆ ಕಾಲ ಕಳೆಯಬೇಕು ಅಂದು ಕೊಂಡವರಿಗೆ ಈ ಪ್ಲಾನ್‌ ಬೆಸ್ಟ್‌

ಕರ್ನಾಟಕದಲ್ಲಿ ಸಿಗುವ ಹಚ್ಚ ಹಸಿರಿನ ಈ ತಾಣಗಳಿಗೆ ಭೇಟಿ ಕೊಟ್ಟರೆ ನಿಮ್ಮ ಬೇಸಿಗೆ ರಜೆಯನ್ನ ಎಂಜಾಯ್ ಮಾಡಬಹುದಾಗಿದೆ

ಸುತ್ತಲು ಹಸಿರಿನಿಂದ ತುಂಬಿರುವ ಸ್ಥಳಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಇಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಎಲ್ಲಾ ಟೆನ್ಶನ್ ಮಾಯವಾಗುತ್ತೆ

ಮನಸ್ಸು ಖುಷಿಯಿಂದ ಇರುತ್ತದೆ. ಮಕ್ಕಳಿಗೂ ಕೂಡ ಪ್ರಕೃತಿಯೊಂದಿಗೆ ಒಡನಾಟವನ್ನ ಬೆಳೆಸಿದಂತೆ ಆಗುತ್ತದೆ

ನಂದಿ ಬೆಟ್ಟಕ್ಕೆ ಚಾರಣ ಹೊರಡಿ: ನಂದಿ ಬೆಟ್ಟ  ಪ್ರವಾಸಿ ತಾಣವಾಗಿದ್ದು ಮಕ್ಕಳಿಗೂ ಕೂಡ ತುಂಬಾ ಇಷ್ಟವಾಗುವ ಜಾಗವಾಗಿದೆ

ಕೊಡಗಿನಲ್ಲಿರುವ ಫಾಲ್ಸ್ಗೆ ಮನಸೋಲದವರುಂಟೆ: ಕೊಡಗು ಎಂದ ತಕ್ಷಣ ನೆನಪಾಗುವುದೇ ಕಾವೇರಿ. ಕಾವೇರಿ ನದಿ ಇದ್ದ ಮೇಲೆ ಅಲ್ಲಿ ಫಾಲ್ಸ್ ಗಳಿಗೆ ಏನು ಬರವಿಲ್ಲ ಕೊಡಗಿಗೆ ಭೇಟಿ ಕೊಟ್ಟರೆ ಹಲವಾರು ಫಾಲ್ಸ್ ಗಳನ್ನು ನೋಡಬಹುದು

ಕಾಫಿ ನಾಡಿಗೆ ಹೋದರೆ ಏನುಂಟು- ಏನಿಲ್ಲ: ಕಾಫಿನಾಡು ಖ್ಯಾತಿ ಪಡೆದಿರುವ ಚಿಕ್ಕಮಗಳೂರು ಟ್ರೆಕ್ಕಿಂಗ್ ಮಾಡುವವರ ಪಾಲಿಗೆ ಸ್ವರ್ಗ ಎಂದೇ ಹೇಳಬಹುದು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿರುವ ರಾಷ್ಟ್ರೀಯ ಉದ್ಯಾನವನವಾಗಿದೆ

ಬಂಡೀಪುರದಲ್ಲಿ ಸಫಾರಿ ಮಾಡಿ: ಬಂಡೀಪುರ ರಾಷ್ಟ್ರೀಯ ಉದ್ಯಾನವು 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿಮೀಸಲು ಪ್ರದೇಶವಾಗಿ ಪರಿಗಣಿಸಲಾಗಿದೆ

Inspirational Story: 41 ಬಾರಿ ಮತ ಚಲಾಯಿಸಿದ 81 ರ ಅಜ್ಜಿ ಮತ್ತೆ ವೋಟ್‌ ಮಾಡಲು ರೆಡಿ! ಯುವ ಜನತೆ ನೋಡಿ ಇವರ ಉತ್ಸಾಹ!