ಸ್ಯಾಂಡಲ್‌ವುಡ್‌ನ ನಾಯಕಿ ರಾಗಿಣಿ ದ್ವಿವೇದಿ ರೂಪ ಬದಲಾಗಿದೆ. ನೋಟದಲ್ಲೂ ಹೊಸ ಹೊಳಪು ಕಾಣಿಸುತ್ತಿದೆ

ಮೊದಲಿಗಿಂತಲೂ ಕೊಂಚ ದಪ್ಪ ಅನಿಸುತ್ತಿದ್ದಾರೆ. ಆದರೂ ರೂಪ-ಲಾವಣ್ಯದಲ್ಲಿ ಏನೂ ಬದಲಾಗಿಲ್ಲ ನೋಡಿ

ಫೋಟೋಗ್ರಾಫರ್ ರೋಹನ್ ಮತ್ತು ಕಿರಣ್ ಸಖತ್ ಆಗಿಯೇ ರಾಗಿಣಿ ಹಾವ-ಭಾವಗಳನ್ನ ಕ್ಯಾಪ್ಚರ್ ಮಾಡಿದ್ದಾರೆ

ರಾಗಿಣಿ ದ್ವಿವೇದಿ ಹೊಸ ಲುಕ್ ಸೂಪರ್ ಆಗಿದೆ. ದೇಹದ ತೂಕ ಇಳಿಸೋ ಮೊದಲು ಏನ್ ಚಾರ್ಮ್ ಇತ್ತೋ ಅದೇ ಲುಕ್‌ ಅಲ್ಲಿಯೇ ಹೊಳೆಯುತ್ತಿದ್ದಾರೆ

ರಾಗಿಣಿ ದ್ವಿವೇದಿ ಸಾಮಾನ್ಯವಾಗಿ ಎಲ್ಲೆಡೆ ಓಡಾಡುತ್ತಾರೆ. ಎಲ್ಲೆಡೆ ಲೋಕ್ ಫುಡ್ ತಿನ್ನಲು ಇಷ್ಟ ಪಡುತ್ತಾರೆ. ಆದರೆ ಸಣ್ಣ ಆದ್ಮೇಲೆ ಹೆಚ್ಚು ಹೊರಗಿನ ಫುಡ್ ಏನೂ ಸೇವಿಸೋದಿಲ್ಲ

ಬದಲಾಗಿ ಮನೆಯ ಊಟವನ್ನೆ ಸೇವಿಸುತ್ತಾರೆ. ಹೆಲ್ದಿ ಆಗಿಯೇ ಇದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ

ರಾಗಿಣಿ ದ್ವಿವೇದಿ ಸದ್ಯ ಈ ಹೊಸ ಲುಕ್ ಸಿನಿಮಾಗೋಸ್ಕರ ಏನೂ ಅಲ್ಲ ಬಿಡಿ. ಸುಮ್ನೆ ಒಂದು ಹೊಸ ರೂಪ ಅನ್ನುವ ಹಾಗೆ ಆಗಾಗ ರಾಗೀನಿ ಫೋಟೋ ಶೂಟ್ ಮಾಡಿಸುತ್ತಾರೆ

ಅವುಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಳ್ಳುತ್ತಾರೆ. ತಮಗಿಷ್ಟವಾದ ಲೈನ್‌ಗಳನ್ನೂ ಬರೆದುಕೊಳ್ಳುತ್ತಾರೆ

Actress: ಮದುವೆ ರದ್ದು ಮಾಡಿ ಮಾಜಿ ಸಿಎಂ ಕುಟುಂಬಕ್ಕೆ ಶಾಕ್​​ ಕೊಟ್ಟ ಸ್ಟಾರ್ ನಟಿ! ಹಿಂಗ್ಯಾಕೆ ಆಯ್ತು ಗೊತ್ತಾ?

ರಾಗಿಣಿ ದ್ವಿವೇದಿ ಅಭಿನಯದ ಇಮೇಲ್ ಸಿನಿಮಾ ಇತ್ತೀಚಿಗೆ ರಿಲೀಸ್ ಆಗಿದೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿಯೇ ಈ ಚಿತ್ರ ರಿಲೀಸ್ ಆಗಿತ್ತು ಅಂತಲೇ ಹೇಳಬಹುದು

ರಾಗಿಣಿ ದ್ವಿವೇದಿ ಇನ್ನೂ ಒಂದು ಬಹು ಭಾಷೆಯ ಸಿನಿಮಾ ಮಾಡುತ್ತಿದ್ದಾರೆ. ಆದರೆ ಅದರ ಬಗ್ಗೆ ಇಷ್ಟು ಬಿಟ್ರೆ ಬೇರೆ ಮಾಹಿತಿ ಏನೂ ಹಂಚಿಕೊಂಡಿಲ್ಲ

ಅದು ಬಿಟ್ಟರೆ, ಬಹು ಭಾಷೆಯ ವೃಷಭ ಚಿತ್ರದಲ್ಲೂ ರಾಗಿಣಿ ಅಭಿನಯಿಸಿದ್ದಾರೆ

ಈ ಮೂಲಕ ಬಹುಭಾಷೆಯಲ್ಲೂ ರಾಗಿಣಿ ಗಮನ ಸೆಳೆಯಲಿದ್ದಾರೆ