ಗೋಬಿ ಮಂಚೂರಿಯನ್ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿದೆ.

ಗೋಬಿ ಮಂಚೂರಿಯಾ ತಿನ್ನುವವರ ಸಂಖ್ಯೆ ಸ್ವಲ್ಪ ಹೆಚ್ಚು ಎಂದರೆ ತಪ್ಪಾಗಲಾರದರು.

ಇದನ್ನು ಬಹುತೇಕ ಎಲ್ಲಾ ಆಹಾರ ಮಳಿಗೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಆದರೆ ಗೋವಾದಲ್ಲಿ ಗೋಬಿ ಮಂಚೂರಿಯಾ ನಿಷೇಧಿಸಲಾಗಿದೆ

ಹಲವರು ಗೋವಾದ ಬೀಚ್ ಸೌಂದರ್ಯವನ್ನು ಎಂಜಾಯ್ ಮಾಡಲು ಹೋಗುತ್ತಾರೆ.

ಫುಡ್ ಸ್ಟಾಲ್ ಗಳಿಗೆ ಹೋಗಿ ನಾನ್ ವೆಜ್ ನಿಂದ ದೂರ ಇರುವವರು ಗೋಬಿ ಮಂಚೂರಿ ಆರ್ಡರ್ ಮಾಡುತ್ತಾರೆ.

ಆದರೆ ಇನ್ನು ಮುಂದೆ ಗೋಬಿ ಮಂಚೂರಿಯನ್ ಪ್ರಿಯರಾಗಿದ್ದರೆ ತಮ್ಮಿಷ್ಟದ ಖಾದ್ಯ ಸಿಗುವುದಿಲ್ಲ.

ಗೋವಾದಲ್ಲಿ ಒಂದು ವೇಳೆ ನಿಯಮ ಮೀರಿ ಗೋಬಿ ತಯಾರಿಸಿದರೆ ರೆಸ್ಟೋರೆಂಟ್ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಸಿದೆ.

ಗೋಬಿ ತಯಾರಿಕೆಯಲ್ಲಿ ಬಳಸುವ ರುಚಿಕಾರಕ, ಕೃತಕ ಬಣ್ಣ, ಕಡಿಮೆ ಬೆಲೆಯ ಸಾಸ್ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.

ನೈರ್ಮಲ್ಯದ ಬಗ್ಗೆ ಹಲವು ದೂರುಗಳು ಆಧಾರದ ಮೇಲೆ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಲಾಗಿದೆ.

ಪುರುಷರೇ ಹುಷಾರ್ ; ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ ಕಡಿಮೆಯಾಗುತ್ತಂತೆ ವೀರ್ಯ ಉತ್ಪಾದನೆ!