ಹಾರ್ದಿಕ್‌-ನತಾಶಾ ಜೊತೆಗಿದ್ದ ಕ್ಷಣಗಳು!

ಹಾರ್ದಿಕ್‌ ಮತ್ತು ನತಾಶಾ ಅವರದ್ದು ಒಂದೊಳ್ಳೆ ಜೋಡಿ ಅಂತ ಜನ ಮಾತನಾಡಿಕೊಳ್ಳುತ್ತಿದ್ರು

ಆದ್ರೆ ಈಗ ಈ ಜೋಡಿ ಬೇರೆಯಾಗುತ್ತಿರುವ ವಿಷಯ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ

ಸೋಶಿಯಲ್‌ ಮೀಡಿಯಾದಲ್ಲಿ ಮೊದಲು ಹಂಚಿಕೊಂಡ ಹಾರ್ದಿಕ್‌, ನತಾಶಾ ಜೊತೆಗಿದ್ದ ಫೋಟೋಸ್‌ ಭಾರೀ ವೈರಲ್ ಆಗಿದೆ

ಜೊತೆಗಿದ್ದ ಫೋಟೋಸ್‌ಗಳಿಗೆ ಲಕ್ಷಗಟ್ಟಲೆ ಅಭಿಮಾನಿಗಳು ಲೈಕ್ ಕೊಡುತ್ತಿದ್ದರು

ಕೆಲ ಅಭಿಮಾನಿಗಳು Happy family Hardik Pandey Sir  ಎಂದು ಕಾಮೆಂಟ್‌ ಮಾಡುತ್ತಿದ್ದರು

ಹೀಗಿರುವಾಗ ದಂಪತಿಗಳು ಬೇರೆಯಾಗುತ್ತಿರುವ ವಿಷಯ ಕೇಳಿ ಶಾಕ್‌ ಆಗಿದ್ದಾರೆ

ಹಾರ್ದಿಕ್‌-ನತಾಶಾ ಅವರ ಮಗ ಅಗಸ್ತ್ಯ ಯಾರ ಜೊತೆ ಇರುತ್ತಾರೆ ಎಂದು ಅಭಿಮಾನಿಗಳು ಕೇಳಲು ಶುರು ಮಾಡಿದ್ದಾರೆ

ಈ ಎಲ್ಲಾ ಪ್ರಶ್ನೆಗಳಿಗೆ ಹಾರ್ದಿಕ್‌-ನತಾಶಾ ಅವರೇ ಉತ್ತರ ಕೊಡಬೇಕಾಗಿದೆ

Hardik-Nataša Stanković: ಸ್ಯಾಂಡಲ್‌ವುಡ್‌ನಲ್ಲೂ ಮಿಂಚಿದ್ದ ಹಾರ್ದಿಕ್ ಪತ್ನಿ, ಭಟ್ರ ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದ ನತಾಶಾ!