ಇತ್ತೀಚಿನ ದಿನಗಳಲ್ಲಿ ದಂಪತಿ ಜೊತೆಯಾಗಿರುವುದಕ್ಕಿಂತ ಅವರವರ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ.
ಹಲವು ದಂಪತಿಗಳು ಒಬ್ಬರನ್ನು ಬಿಟ್ಟು ಇನ್ನೊಬ್ಬರು ದೂರ ಇರುವಂತ ಪರಿಸ್ಥಿತಿ ಎದುರಾಗಿರುತ್ತದೆ.
ದೂರದಲ್ಲಿರುವ ನಿಮ್ಮ ಸಂಗಾತಿಗೆ ಇಷ್ಟವಾದ ಉಡುಗೊರೆ ಕಳುಹಿಸಿ ಖುಷಿ ಪಡಿಸಬಹುದು.
ನಿಮ್ಮ ಸಂಗಾತಿ ಜೊತೆ ಇಷ್ಟವಾದ ಸಿನಿಮಾ ಜೊತೆಯಾಗಿ ನೋಡುವಂತೆ ಪ್ಲ್ಯಾನ್ ಮಾಡಿಕೊಳ್ಳಿ.
ಇಬ್ಬರು ಒಂದೇ ಸಮಯದಲ್ಲಿ, ಒಂದೇ ರೀತಿಯ ಅಡುಗೆ ತಯಾರಿಸುವುದು.
ಇಬ್ಬರು ಭೇಟಿಯಾದಾಗ ಪ್ರವಾಸ ಹೋಗುವ ತಾಣದ ಬಗ್ಗೆ ಮಾತಾಡುವುದು.
ಫಿಟ್ನೆಸ್ ಮೇಲೆ ಇಬ್ಬರು ಗಮನಕೊಟ್ಟು ವರ್ಚುವಲ್ ಮೂಲಕ ಯೋಗ, ವ್ಯಾಯಾಮಗಳನ್ನು ಮಾಡಿಕೊಳ್ಳಬಹುದು.
ನಿಮ್ಮ ಕನಸುಗಳು, ಗುರಿಗಳು ಮತ್ತು ಭವಿಷ್ಯದ ಆಕಾಂಕ್ಷೆಗಳ ಬಗ್ಗೆ ಹೆಚ್ಚಾಗಿ ಮಾತಾಡಿ.
ಒಬ್ಬರಿಗೊಬ್ಬರು ಇಷ್ಟವಾದ ಹಾಡುಗಳನ್ನು ಕಳುಹಿಸಿಕೊಳ್ಳುವುದು.
ಇವೆಲ್ಲಾ ಕೆಲಸಗಳಿಂದ ನಿಮ್ಮ ಸಂಗಾತಿ ದೂರವಿದ್ದರೂ ಹತ್ತಿರವಿರುವಂತಹ ಅನುಭವದಲ್ಲಿ ಸಂತೋಷವಾಗಿ ಇರಬಹುದು.
ಸೋಂಟದ ಬೊಜ್ಜು ನಿಮ್ಮ ದೇಹದ ಆಕಾರವನ್ನೇ ಹಾಳು ಮಾಡಿದ್ಯಾ?
ಇಲ್ಲಿದೆ ಓದಿ.