ವೈಭವಿ ಜಗದೀಶ್ ಬೋಲ್ಡ್ ಆಗಿಯೇ ಇದ್ದಾರೆ. ಬೋಲ್ಡ್ ಡ್ರೆಸ್ ತೊಟ್ಟು ಖುಷಿಪಡುತ್ತಾರೆ

ಯಾವುದೇ ಅಳುಕಿಲ್ಲದೇ ತಮಗಿಷ್ಟವಾದ ಬಟ್ಟೆ ತೊಟ್ಟು ಪೋಸ್ ಕೂಡ ಕೊಡ್ತಾರೆ

ಹಾಗೆ ಇರೋ ಆ ಎಲ್ಲ ಫೋಟೋಗಳು ಪಡ್ಡೆಗಳ ನಿದ್ದೆಗೆಡಿಸುವಂತೇನೂ ಇರುತ್ತವೆ!

ಕನ್ನಡದ ಹಿರಿಯ ನಟ ಜೈ ಜಗದೀಶ್ ಪುತ್ರಿ ವೈಭವಿ ಜಗದೀಶ್ ಮತ್ತೊಂದು ಫೋಟೋ ಶೂಟ್‌ನಲ್ಲಿ ಹೊಳೆಯುತ್ತಿದ್ದಾರೆ

Kantara: ಹೊಸ ರೂಪದಲ್ಲಿ ಬಂತು 'ಸಿಂಗಾರ ಸಿರಿಯೇ' ಹಾಡು! ರಿಲೀಸ್ ಆಯ್ತು ಡಿಜೆ ಮಿಕ್ಸ್ ಸಾಂಗ್

ಬ್ಯಾಕ್ ಈಸ್ ಬ್ಯೂಟಿಫುಲ್ ಅನ್ನುವ ಹಾಗೆ ಈ ಒಂದು ಫೋಟೋ ಶೂಟ್‌ನಲ್ಲಿ ಕಪ್ಪು ಬಣ್ಣದ ಥೀಮ್ ಇದೆ

ಅದೇ ಥೀಮ್‌ನಲ್ಲಿಯೇ ವೈಭವಿ ಇನ್ನೂ ಸುಂದರವಾಗಿ ಕಾಣಿಸುತ್ತಿದ್ದಾರೆ

ವೈಭವಿ ಜಗದೀಶ್ ಪಾರದರ್ಶಕ ಸೀರೆಯುಟ್ಟು ಕೊಂಚ ಜಾಸ್ತಿಯಾಗಿಯೇ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ

ಮಾದಕತೆಯ ಎಲ್ಲೆ ಮೀರಿ ಇಲ್ಲಿ ಪೋಸ್ ಕೂಡ ಕೊಟ್ಟು ಎಲ್ಲರ ದಿಲ್‌ನಲ್ಲಿ ಕಿಚ್ಚು ಹಚ್ಚಿದ್ದಾರೆ ನೋಡಿ

Vasuki Marriage: ವಾಸುಕಿ ಮದುವೆ ಆಗ್ತಿರೋ ಹುಡುಗಿ ಯಾರು? ಮದುವೆ ಸೀಕ್ರೆಟ್ ಬಾಯ್ಬಿಟ್ಟ ತಾರಾ!

ವೈಭವಿ ಜಗದೀಶ್ ತಮ್ಮ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ

ಈ ಫೋಟೋಗಳನ್ನ ಕಂಡ ವೈಭವಿ ಫಾಲೋವರ್ಸ್ ಫುಲ್ ಖುಷ್ ಆಗಿದ್ದಾರೆ. What a beautiful girl ಅನ್ನುವ ಕಾಂಪ್ಲಿಮೆಂಟ್ ಅನ್ನು ಕೊಟ್ಟಿದ್ದಾರೆ

ವೈಭವ ಜಗದೀಶ್ ಯಾನ ಚಿತ್ರದಲ್ಲಿ ಅಭಿನಯಿಸಿದ್ದರು. ಇದಾದ್ಮೇಲೆ ಇದೀಗ ಇನ್ನೂ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ

ಅದರ ಮಧ್ಯೆ ಹೊಸ ರೀತಿಯ ಫೋಟೋ ಶೂಟ್‌ಗಳಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ

Jaggesh: ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ್ರಾ ನಟ ಜಗ್ಗೇಶ್​!? ಹೊಸ ಪೋಸ್ಟ್ ಮೂಲಕ ಹೊಸ ಸಂದೇಶ