ಇದುವರೆಗೂ ಉಚಿತವಾಗಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೊತ್ತ ಎಷ್ಟು?
ಜೂನ್ 11ರಂದು ಈ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು
ಯೋಜನೆ ಜಾರಿಯಾಗಿ 92 ದಿನಗಳು ಕಳೆದಿದ್ದು, ಒಂದು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಫ್ರಿ ಬಸ್ ಟಿಕೆಟ್ ಹರಿಯಲಾಗಿದೆ
ಶಕ್ತಿ ಯೋಜನೆಯ ಹಾದಿ- ಒಟ್ಟು ಪ್ರಯಾಣಿಕರ ಓಡಾಟ - 130,14,51,347- ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 57,42,74,460- ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ - 1336,01,30,460
ತಿಂಗಳುವಾರು ಶಕ್ತಿ ಯೋಜನೆ ಓಡಾಟಜೂನ್- ಜೂನ್ ಒಟ್ಟು ಪ್ರಯಾಣಿಕರ ಓಡಾಟ -21,88,74,394- ಜೂನ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 10,54,45,047- ಜೂನ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ -248,30,13,266
ಜುಲೈ- ಜುಲೈ ಒಟ್ಟು ಪ್ರಯಾಣಿಕರ ಓಡಾಟ -33,92,94,573- ಜುಲೈ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 19,63,00,625- ಜುಲೈ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ -453,07,28,910
ಆಗಸ್ಟ್- ಆಗಸ್ಟ್ ಒಟ್ಟು ಪ್ರಯಾಣಿಕರ ಓಡಾಟ -34,68,46,540- ಆಗಸ್ಟ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 20,03,60,680- ಆಗಸ್ಟ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ - 459,10,82,434
ಸೆಪ್ಟೆಂಬರ್ 12 ರವರೆಗೆ- ಸೆಪ್ಟೆಂಬರ್ ಒಟ್ಟು ಪ್ರಯಾಣಿಕರ ಓಡಾಟ - 1,21,25,398- ಸೆಪ್ಟೆಂಬರ್ ಒಟ್ಟು ಮಹಿಳಾ ಪ್ರಯಾಣಿಕರ ಓಡಾಟ - 68,63,892- ಸೆಪ್ಟೆಂಬರ್ ಒಟ್ಟು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಮೊತ್ತ - 17,47,70,949
ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಶೀಘ್ರದಲ್ಲಿಯೇ ಸ್ಮಾರ್ಟ್
ಕಾರ್ಡ್ ಸಿಗಲಿದೆ
ಸ್ಮಾರ್ಟ್
ಕಾರ್ಡ್ ಪಡೆದ ನಂತರ ಆಧಾರ್ ಕಾರ್ಡ್
ತರುವ ಅವಶ್ಯಕತೆ ಇರಲ್ಲ