ಸೆ
ಪ್ಟೆಂಬರ್ GST ಸಂಗ್ರಹ, ಕರ್ನಾಟಕಕ್ಕೆ 2ನೇ ಸ್ಥಾನ! ಟಾಪ್ 10 ಲಿಸ್ಟ್
ಹಣಕಾಸು ಸಚಿವಾಲಯ ಸೆಪ್ಟೆಂಬರ್ನ GST ಮಾಹಿತಿ ಹಂಚಿಕೊಂಡಿದೆ.
ಎಂದಿನಂತೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು, 25,137 ಕೋಟಿ ಸಂಗ್ರಹವಾಗಿದೆ
ಕರ್ನಾಟಕ 2ನೇ ಸ್ಥಾನದಲ್ಲಿದ್ದು, 11,693 ಕೋಟಿ ರೂ GST ಸಂಗ್ರಹವಾಗಿದೆ
ತಮಿಳುನಾಡು 3ನೇ ಸ್ಥಾನದಲ್ಲಿದ್ದು,10,481 ಕೋಟಿ ರೂ ಸಂಗ್ರಹವಾಗಿದೆ
ಗುಜರಾತ್ನಲ್ಲಿ 10,129 ಕೋಟಿ ರೂ GST ಸಂಗ್ರಹವಾಗಿದೆ
ಹರಿಯಾಣ 5ನೇ ಸ್ಥಾನದಲ್ಲಿದ್ದು 8,009 ಕೋಟಿ ಸಂಗ್ರಹವಾಗಿದೆ
ದೇಶದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 7,844 ಕೋಟಿ GST ಕಲೆಕ್ಟ್ ಆಗಿದೆ
ತೆಲಂಗಾಣ 5,226 ಕೋಟಿ GST ಸಂಗ್ರಹವಾಗಿದೆ
ಪಶ್ಚಿಮ ಬಂಗಾಳ 4,940 ಕೋಟಿ GST ಸಂಗ್ರಹವಾಗಿದೆ
ರಾಷ್ಟ್ರ ರಾಜಧಾನಿ ದೆಹಲಿಯಿಂದ 4,849 ಕೋಟಿ ರೂ ತೆರಿಗೆ ಸಿಕ್ಕಿದೆ
20 ಎಕರೆ ಪೇರಲ ತೋಟ! ವರ್ಷಕ್ಕೆ 10 ಲಕ್ಷ ಲಾಭ
ಇದನ್ನೂ ಓದಿ