ಚಿನ್ನದ ಜನಿವಾರ ಧರಿಸುವ ಗುರೂಜಿ ಇವ್ರು!

ಬ್ರಾಹ್ಮಣ ಬಡವನಲ್ಲ ಎಂದು ಸಾಬೀತುಪಡಿಸಿದ ಗುರೂಜಿ!

1.25 ಕೆಜಿ ಚಿನ್ನದ ಜನಿವಾರ ಧರಿಸಿದ ವಿಜಯ್ ಗುರೂಜಿ!

ಆದರೆ ಪುರಾಣಗಳ ಪ್ರಕಾರ ರಾವಣನು ಚಿನ್ನದ ಜನಿವಾರ ಧರಿಸುತ್ತಿದ್ದ ಎಂಬ ಉಲ್ಲೇಖವಿದೆ.

ವಿಜಯ್ ಗುರೂಜಿ ಸೊಂಟದಲ್ಲಿ ಪಿಸ್ತೂಲ್ ಇಟ್ಟುಕೊಂಡೇ ತಿರುಗಾಡುತ್ತಾರೆ

ಕೋಟ್ಯಂತರ ಭಕ್ತರ ಆರಾಧ್ಯದೈವ ಶ್ರೀ ರಾಮನಿಗೆ 15 ಲಕ್ಷ ಬೆಲೆಯ 15 ಕೆಜಿ ಇಟ್ಟಿಗೆ!

ವಿಜಯ್ ಜೋಶಿ ಅವರು ಗಣಪತಿಯ ಆರಾಧಕರು.

ವಿಜಯ್ ಜೋಶಿ ಅವರು 2018 ರಿಂದ ಈ ಚಿನ್ನದ ಜನಿವಾರವನ್ನು ಧರಿಸುತ್ತಿದ್ದಾರೆ.

ಗುಜರಾತ್‌ನ ಹಲವು ಅಧಿಕಾರಿಗಳು ವಿಜಯ್ ಜೋಶಿ ಅವರ ಮೇಲೆ ಅಪಾರ ವಿಶ್ವಾಸ ಹೊಂದಿದ್ದಾರೆ.

ಬ್ರಾಹ್ಮಣರು ಬಡವರಲ್ಲ ಎಂದು ಸಾಬೀತುಪಡಿಸಲು ನಾನು ಚಿನ್ನದ ಜನಿವಾರ ಧರಿಸಿದೆ ಎಂದು ವಿಜಯ್ ಜೋಶಿ ತಿಳಿಸಿದ್ದಾರೆ

ಸಾರ್ವಜನಿಕರು ಕೂಡ ಗುರೂಜಿ ವಿಜಯ್ ಜೋಶಿಯವರ ಬಳಿ ಸಮಸ್ಯೆಗಳ ಪರಿಹಾರ ಹುಡುಕಿ ಬರುತ್ತಾರೆ.

ಕೋಟ್ಯಂತರ ಭಕ್ತರ ಆರಾಧ್ಯದೈವ ಶ್ರೀ ರಾಮನಿಗೆ 15 ಲಕ್ಷ ಬೆಲೆಯ 15 ಕೆಜಿ ಇಟ್ಟಿಗೆ!