ಗುಟ್ಕಾ ತಿನ್ನೋ ಅಭ್ಯಾಸ ನಿಮ್ಮನ್ನು ಈ ಸ್ಥಿತಿಗೆ ತರಬಹುದು!

ಗುಟ್ಕಾ, ಖೈನಿ, ಪಾನ್‌ ಮಸಾಲಾ, ಕಠಾ, ಜರ್ದಾ. ಸುಣ್ಣ

ಇವುಗಳನ್ನು ತಿನ್ನುವ ಅಭ್ಯಾಸವಿದ್ರೆ ಇಂದೇ ಬಿಟ್ಟುಬಿಡಿ

ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು

Health Tips: ಯೋಗದಿಂದ ರೋಗ ದೂರು, ಆದರೆ ಇದನ್ನು ಬಳಸಿದ್ರೆ ರೋಗ ಹತ್ತಿರ! ಹುಷಾರ್​..!

ಗುಟ್ಕಾ, ಖೈನಿ, ಪಾನ್‌ ಮಸಾಲಾ, ಕಠಾ, ಜರ್ದಾ, ಸುಣ್ಣ ತಿನ್ನುವುದರಿಂದ ಬಾಯಿ ಕ್ಯಾನ್ಸರ್‌ ಆಗಬಹುದು

ಇದರಿಂದ ದೇಹದ ಯಾವುದೇ ಭಾಗದಲ್ಲೂ ಕ್ಯಾನ್ಸರ್‌‌ ಆಗಬಹುದು

ಬಾಯಿಯ ಸಮಸ್ಯೆಗಳು ಅಂದರೆ ಬಾಯಿಯಲ್ಲಿ ಹುಣ್ಣು ಆಗುವುದು, ಬಾಯಿ ಕೊಳೆತು ಹೋಗಬಹುದು

ಹೃದಯ ಸಮಸ್ಯೆಗೆ ಈ ಅಭ್ಯಾಸ ಕಾರಣವಾಗಬಹುದು

ಮಹಿಳೆಯರಿಗೆ ಈ ಅಭ್ಯಾಸವಿದ್ದರೆ ಗರ್ಭಾವಸ್ಥೆಯ ಸಮಸ್ಯೆಗಳು ಬರಬಹುದು

ಈ ಸಮಸ್ಯೆಯಿಂದ ದೂರವಿರಲು ಇಂದೇ ಈ ಅಭ್ಯಾಸವನ್ನು ನಿಲ್ಲಿಸಿ

Weight Loss: ಆಫೀಸ್‌ನಲ್ಲಿ ಕುಳಿತೇ ಕೆಲಸ ಮಾಡಿ ದೇಹದ ತೂಕ ಹೆಚ್ಚುತ್ತಿದೆಯೇ? ಕಡಿಮೆ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್​