ಟ್ರೆಡಿಷನಲ್ ಲುಕ್ ನಲ್ಲಿ ಹನ್ಸಿಕಾ ಮೊಟ್ವಾನಿ!

'ಬಿಂದಾಸ್ ' ಬ್ಯೂಟಿಯ ಮಸ್ತ್ ಫೋಟೋಸ್!

ನಟಿ ಹನ್ಸಿಕಾ ಮೊಟ್ವಾನಿ ಮದುವೆ ಬಳಿಕ ಸಖತ್ ಸ್ಲಿಮ್ ಆಗಿದ್ದಾರೆ.

ಹನ್ಸಿಕಾ ಟ್ರೆಂಡಿಷನಲ್ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟಿ ಫೋಟೋ ಹಂಚಿಕೊಂಡಿದ್ದಾರೆ.

ಹನ್ಸಿಕಾ ಟ್ರೆಡಿಷನಲ್ ಡ್ರೆಸ್ ಗೆ ಗೋಲ್ಡ್ ಜ್ಯುವೆಲ್ಲರಿ ಧರಿಸಿ ಮಿಂಚುತ್ತಿದ್ದಾರೆ.

ಹನ್ಸಿಕಾ ಮೋಟ್ವಾನಿ ಅವರು 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಬಾಲ ನಟಿಯಾಗಿ ಬಿ-ಟೌನ್ ಗೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ.

ನಟಿ ಹನ್ಸಿಕಾ ಮೋಟ್ವಾನಿ ಅವರು ಬಹುಭಾಷೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚಿ ಜನಪ್ರಿಯರಾಗಿದ್ದಾರೆ.

ಈ ಟಾಪ್ ನಟಿಯ ಮದುವೆ ಯಾವಾಗ?