ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಎಸಳೆ ಕ್ರಾಸ್‍ನಲ್ಲಿರುವ ಮರದಲ್ಲಿ ಮಾರುತಿ
ಅನಾದಿ ಕಾಲದಿಂದಲೂ ಭಕ್ತಗಣಕ್ಕೆ ಹಾಗೂ ವಿಜ್ಞಾನಕ್ಕೆ ಸವಾಲಾಗಿರುವ ದೇಗುಲ
ಸಹಜವಾಗಿ ದೇವರ ಆಕಾರಗಳು ಪ್ರಕೃತಿಯಲ್ಲಿ ಒಡಮೂಡಿದರೆ ಏನಾದರೂ ಕುಂದು ಇದ್ದೇ ಇರುತ್ತದೆ
ಆದರೆ ಆಗಮಗಳಲ್ಲಿ ಹೇಳಿದಂತೆ ವಿಗ್ರಹದ ಲಕ್ಷಣ ಇದೆ
ಮರವೇ ತನ್ನೊಡಲನ್ನು ಕೆತ್ತಿಕೊಂಡು ಆಂಜನೇಯನನ್ನು ಒಡಮೂಡಿಸಿ ಪೂಜಿಸಿದಂತಹ ಭಾವ ತಂದುಕೊಡುತ್ತದೆ ಈ ಮರ
ಹುನಾಲು ಮರ ಎಂದು ಕರೆಯಲ್ಪಡುವ ಈ ಮರದಲ್ಲಿ ಆಂಜನೇಯನ ಸಾನಿಧ್ಯವಿದೆ
ಸಾಧ್ಯವಾದರೆ ಹೆಚ್ಚಿನ ಜನರು ಆಗಮಿಸಿ ಈ ಸಲದ ಹನುಮ ಜಯಂತಿಯನ್ನು ಇಲ್ಲಿ ಆಚರಿಸಿದರೆ ನಿಮಗೆ ವಿಶೇಷ ಅನುಭವ ದೊರೆಯಲಿದೆ
ಶಿರಸಿಯ ಹಳೇ ಬಸ್ ಸ್ಟ್ಯಾಂಡ್ ಇಂದ ಕಸ್ತೂರಬಾ ನಗರಕ್ಕೆ ಬಂದು
ಅರ್ಧ ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ಈ ದೇವಸ್ಥಾವವನ್ನು ತಲುಪಬಹುದು
ಇಲ್ಲದೇ ಇದ್ದರೆ ಅಂಡಗಿ ಮಾರ್ಗದ ಬನವಾಸಿ ಬಸ್ಸುಗಳ ಲಭ್ಯತೆಯೂ ಇದೆ
One Day Trekking Plan: ಬೆಂಗಳೂರಿನಿಂದ ಹತ್ತಿರದಲ್ಲೇ ಇವೆ ಅತ್ಯುತ್ತಮ ಚಾರಣ ತಾಣಗಳು, ಒಂದೇ ದಿನದಲ್ಲಿ ಹೋಗ್ಬನ್ನಿ!