ವಿಶ್ವದ 5ನೇ ಶ್ರೀಮಂತ ಕಿಂಗ್ ಖಾನ್ ಗೆ ಬರ್ತ್ ಡೇ ಸಂಭ್ರಮ!

ಕಿಂಗ್ ಖಾನ್ ಶಾರುಖ್ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಈ ವರ್ಷ ಶಾರುಖ್ ಖಾನ್ ಗೆ ಲಕ್ಕಿ ಇಯರ್ ಆಗಿದೆ.

ಪಠಾಣ್ ಹಾಗೂ ಜವಾನ್ ಎರಡು ಬ್ಲಾಕ್ ಬಸ್ಟರ್ ಮೂವಿಗಳನ್ನು ನೀಡಿದ್ದಾರೆ.

ಈ ಎರಡೂ ಚಿತ್ರಗಳು ವಿಶ್ವಾದ್ಯಂತ 1000 ಕೋಟಿ ಕಲೆಕ್ಷನ್ ಕ್ಲಬ್ ಸೇರಿದೆ.

ಚಲನಚಿತ್ರ ನಟ ಶಾರುಖ್ ಖಾನ್ ವಿಶ್ವದ 5ನೇ ಶ್ರೀಮಂತ ನಟರಾಗಿದ್ದಾರೆ.

ಬಾಲಿವುಡ್ ಕಿಂಗ್ ಈ ಸ್ಥಾನ ಪಡೆಯಲು ಟಾಮ್ ಕ್ರೂಸ್ ಅವರನ್ನು ಸೋಲಿಸಿದ್ದಾರೆ.

ಭಾರತ ಶ್ರೀಮಂತ ನಟನಾದ್ರೂ ಕಿಂಗ್ ಖಾನ್ ಅಭಿಮಾನಿಗಳ ಜೊತೆ ಸರಳತೆಯಿಂದ ವರ್ತಿಸುತ್ತಾರೆ.

ಶಾರುಖ್ ಆಸ್ತಿ $ 700 ಮಿಲಿಯನ್ ಡಾಲರ್ಗಳಿಗಿಂತ ಹೆಚ್ಚು ಅಂದರೆ 6,289  ಕೋಟಿ ರೂ ಇದೆ.

ಶ್ರೀಮಂತ ನಟನ ಆಸ್ತಿ ಮೌಲ್ಯ ಕೇಳಿ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ.