ಶ್ರೇಯಾಂಕಾ ಪಾಟೀಲ್‌ಗೆ ಬ್ಯಾಟ್‌ ರೆಡಿ ಮಾಡಿ ಕೊಡೋರು ಇವರೇ!

ಶ್ರೇಯಾಂಕಾ ಪಾಟೀಲ್​ ಅವರ ಈ ಅತ್ಯುತ್ತಮ ಪ್ರದರ್ಶನದಿಂದಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಅಂತಿಮವಾಗಿ ಚಾಂಪಿಯನ್​ ಆಗಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಶ್ರೇಯಾಂಕಾ ಪಾಟೀಲ್‌ ಆಟ ನೋಡಿ ಕ್ರಿಕೆಟ್‌ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ರು

ಶ್ರೇಯಾಂಕಾ ಪಾಟೀಲ್‌ ತನ್ನ ಕ್ರಿಕೆಟ್‌ ಗುರುವಿನ ಬಗ್ಗೆ ಹೇಳಿಕೊಂಡಿದ್ದಾರೆ 

The Hundred: 100 ಲೀಗ್​​ನಲ್ಲಿ ಆಡಲು ಆರ್​ಸಿಬಿ ಆಟಗಾರ್ತಿಯರಿಗೆ ಮಾತ್ರ ಚಾನ್ಸ್! ಬೆಂಗಳೂರು ಫ್ಯಾನ್ಸ್ ದಿಲ್ ಖುಷ್​!

ಆದ್ರೆ ತನ್ನ ಕ್ರಿಕೆಟ್‌ ಬ್ಯಾಟ್‌ನ ಒಂದು ರಹಸ್ಯವನ್ನು ಹೇಳಿಕೊಂಡಿರಲಿಲ್ಲ

ಈಗ ಒಂದು ವಿಡಿಯೋದ ಮೂಲಕ ಶ್ರೇಯಾಂಕಾ ಪಾಟೀಲ್‌ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ

ತನ್ನ ಕ್ರಿಕೆಟ್‌ ಬ್ಯಾಟ್‌ ರೆಡಿ ಮಾಡಿ ಕೊಡುವ ಟೀಂ ಜೊತೆ ಕಳೆದ ಸಮಯವನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ

ಶ್ರೇಯಾಂಕಾ ಪಾಟೀಲ್‌ ತನ್ನ ಕ್ರಿಕೆಟ್‌ ಬ್ಯಾಟ್‌ ರೆಡಿಯಾಗುವ ಸಮಯದಲ್ಲಿ ಫುಲ್‌ ಖುಷ್‌ ಆಗುವ ಫೋಟೋ ವೈರಲ್‌ ಆಗಿದೆ

ಈ ಟೀಂನ ಕೈಗಳು ಶ್ರೇಯಾಂಕಾ ಪಾಟೀಲ್‌ ಅವರ ಆಟಕ್ಕೆ ಸರ್ಪೋಟ್ ಮಾಡುವ  ಬ್ಯಾಟ್‌ ತಯಾರಿಸೋದು 

Virat Kohli: ಕುಡಿಯೋ ನೀರಿಗೇ 8 ಲಕ್ಷ ಖರ್ಚು ಮಾಡ್ತಾರೆ ಕೊಹ್ಲಿ! ಅಬ್ಬಬ್ಬಾ, ವಿರಾಟ್ ರಿಯಲ್ ಲೈಫಲ್ಲೂ 'ಕಿಂಗ್'!