ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಈ ಸಮಸ್ಯೆ ನಿಮ್ಮನ್ನು ಕಾಡುತ್ತದೆ
ನಿದ್ರೆ ದೇಹಕ್ಕೆ ಔಷಧವಿದ್ದಂತೆ.ಬಿಡುವಿಲ್ಲದ ಜೀವನದಲ್ಲಿ ದಿನವಿಡೀ ಕಷ್ಟಪಟ್ಟು ದುಡಿಯುವವರಿಗೆ 7 ತಾಸು ನಿದ್ರೆ ಬೇಕು
ಸರಿಯಾಗಿ ನಿದ್ರೆ ಮಾಡದಿದ್ದರೆ ಯಾವುದೇ ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ.ಕಿರಿಕಿರಿ ಆರಂಭವಾಗುತ್ತದೆ
ನಿದ್ರೆ ಮಾಡದಿದ್ದವರು
ಪ್ರತಿ ಸಣ್ಣ ವಿಷಯಕ್ಕೂ ಅವರು ಕಿರಿಕಿರಿಗೊಳ್ಳುತ್ತಾರೆ
ಹೆಣ್ಣು ಮಕ್ಕಳಿಗೆ ಅವರ ಮುಟ್ಟಿನ ದಿನಗಳಲ್ಲಿ ಅತಿ ಹೆಚ್ಚು ನಿದ್ರೆ ಬೇಕಾಗುತ್ತದೆ
ನೀವು ಮೊದಲು ಅಲರಾಂ ಸೆಟ್ ಮಾಡಿ. ನಂತರ ಮಲಗಿ. ಸಂಪೂರ್ಣ 7 ಗಂಟೆಗಳ ಕಾಲ ಮಲಗಲು ಇದು ಉತ್ತಮ
ಒಂದು ಅಥವಾ ಎರಡು ದಿನ ಸರಿಯಾಗಿ ನಿದ್ದೆ ಮಾಡದಿದ್ದರೂ ತೊಂದರೆಯಿಲ್ಲ. ತಿಂಗಳುಗಟ್ಟಲೆ ಇದನ್ನ ಮುಂದುವರೆಸಬಾರದು
ನಿದ್ರೆ ದೇಹಕ್ಕೆ ಕಡಿಮೆಯಾದರೆ ನಿಮಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ
ಉತ್ತಮವಾದ ಹೆಲ್ದಿಯಾಗಿರುವ ಉಪಹಾರ ಸೇವಿಸುವುದು ಕೂಡಾ ತುಂಬಾ ಮುಖ್ಯ
ನೀವು ಸರಿಯಾಗಿ ನಿದ್ರೆ ಬರಬೇಕು ಎಂದರೆ ನಿಮ್ಮ ಆಹಾರದಲ್ಲಿ ಹಣ್ಣನ್ನು ಸೇರಿಸಿ