ಈಗಂತೂ ಅನೇಕ ಮಂದಿಯನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಮಧುಮೇಹ

ಆದ್ರೆ  ಆಯುರ್ವೇದದ ಪ್ರಕಾರ ಈ ಎಲೆ ಮಧುಮೇಹವನ್ನು ನಿಯಂತ್ರಿಸುತ್ತೆ

ಇಂಗ್ಲಿಷ್‌ನಲ್ಲಿ  ಜೈಂಟ್ ಕ್ಯಾಲೋಟ್ರೋಪ್ ಎಂದು ಕರೆಯಲ್ಪಡುವ ಗಿಡವೇ  ಎಕ್ಕದ ಗಿಡ

ಈ ಎಲೆಯ ಬಣ್ಣ  ತಿಳಿ ಹಸಿರಾಗಿದ್ದು,  ಇದು ಒಣಗಿದಾಗ  ಹಳದಿ ಬಣ್ಣಕ್ಕೆ ತಿರುಗುತ್ತದೆ

ಮಧುಮೇಹಿಗಳಿಗೆ  ಎಕ್ಕದ ಗಿಡ ರಾಮ  ಬಾಣದಂತೆ ಕೆಲಸ ಮಾಡುತ್ತದೆ

ಈ ಎಲೆ ಶುಗರ್ ಕಂಟ್ರೋಲ್ ಜೊತೆಗೆ ದೇಹವನ್ನು ಆರೋಗ್ಯಕರವಾಗಿ ಇರಿಸುತ್ತೆ

ಎಕ್ಕದ ಗಿಡದ ಎಲೆಗಳನ್ನು  ಬಿಸಿಲಿನಲ್ಲಿ ಒಣಗಿಸಿ ನುಣ್ಣಗೆ  ಪುಡಿ ಮಾಡಿ

ಈ ಪುಡಿಯನ್ನು  10 ಮಿ.ಲೀ. ನೀರಿನೊಂದಿಗೆ ಬೆರೆಸಿ, ಪಾದಕ್ಕೆ  ಹಚ್ಚಿದ್ರೆ ಒಳ್ಳೆಯದು

ಇಲ್ಲದಿದ್ದರೆ, ರಾತ್ರಿ ಮಲಗುವಾಗ ಸಾಕ್ಸ್ ಧರಿಸಿ ಎಕ್ಕದ ಗಿಡದ ಎಲೆಗಳನ್ನು ಪಾದಗಳಡಿ ಇಟ್ಟುಕೊಂಡರೂ ಉತ್ತಮ

ಈ ವಿಧಾನ ಮಧುಮೇಹಕ್ಕಷ್ಟೇ ಅಲ್ಲದೇ, ಸಂಪೂರ್ಣ ಆರೋಗ್ಯಕ್ಕೂ ಪ್ರಯೋಜನಕಾರಿ

ಮೊಬೈಲ್  ಬಳಸಿದ್ರೆ ಬರುತ್ತಾ ಕ್ಯಾನ್ಸರ್? WHO  ಹೇಳ್ತಿರೋದೇನು ಗೊತ್ತಾ?