Coriander Leaves ತಿಂದ್ರೆ ಕೊಲೆಸ್ಟ್ರಾಲ್ ಕಮ್ಮಿಯಾಗುತ್ತಾ?

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಹೃದಯದ ಕಾಯಿಲೆಯ ಅಪಾಯ ಹೆಚ್ಚುತ್ತದೆ 

ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಲು ನಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯೇ ಕಾರಣ 

ಹಣ್ಣು ಮತು ತರಕಾರಿಗಳಂತಹ ಸಮತೋಲಿತ ಆಹಾರಗಳ ಸೇವಿಸುವ ಮೂಲಕ ನಾವು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಬಹುದು 

ಮುಳ್ಳಯ್ಯನಗಿರಿಗೆ ಆ ಹೆಸರು ಬಂದಿದ್ದು ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಕೊತ್ತಂಬರಿ ಸೊಪ್ಪು ಕೂಡಾ ಸಹಕಾರಿ ಎಂದು ಹೇಳಲಾಗುತ್ತದೆ 

ವಿಟಮಿನ್ ಸಿ, ವಿಟಮಿನ್ ಕೆ, ಉತ್ಕರ್ಷ ನಿರೋಧಕಗಳು, ಫೋಲೇಟ್, ಬೀಟಾದಂತಹ ಪೋಷಕಾಂಶಗಳು ಕೊತ್ತಂಬರಿ ಸೊಪ್ಪಿನಲ್ಲಿದೆ

ಕೊತ್ತಂಬರಿ ಸೊಪ್ಪನ್ನು ಮಿತವಾಗಿ ತಿನ್ನೋದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು 

ಇದು ಅಧಿಕ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಸೇರಿದಂತೆ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ

ಹೆಲ್ಮೆಟ್ ಹಾಕದೇ ಇದ್ರೆ ಗಾಡಿ ಸ್ಟಾರ್ಟ್ ಆಗಲ್ಲ, ಹೇಗೆ ಎಂದು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 

ಇದು ಹೃದಯದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ

ಕೊತ್ತಂಬರಿ ಸೊಪ್ಪಿನ ಸೇವನೆ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು

ಕೊತ್ತಂಬರಿ ಸೊಪ್ಪು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ 

ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೊತ್ತಂಬರಿ ಸೊಪ್ಪು ಬಹಳ ಪ್ರಯೋಜನಕಾರಿ

ತತ್ಸಮ ತದ್ಭವ ಸಿನಿಮಾ ನೋಡಿ ಪೊಲೀಸರ ರಿಯಾಕ್ಷನ್ ಹೇಗಿತ್ತು ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ