ಮುದ್ದಾಡುವುದು ಎಂದರೆ ಪ್ರೀತಿಯನ್ನು ತೋರಿಸುವುದು, ಒಳ್ಳೆಯ ಅನುಭವ ಎಂದರ್ಥ.
ಮುದ್ದಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹತ್ತಾರು ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಾ?
ಮುದ್ದಾಡುವುದರಿಂದ ದೇಹಕ್ಕೆ ಅಷ್ಟೇ ಅಲ್ಲ ಮನಸ್ಸಿನ ಆರೋಗ್ಯವನ್ನೂ ಕಾಪಾಡುತ್ತದೆ.
ಸಂಗಾತಿ ಅಥವಾ ಪ್ರೀತಿ ಪಾತ್ರರನ್ನು ಮುದ್ದಾಡುವುದು ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ.
ಮೆದುಳಿಗೆ ಬೀಳುವ ಒತ್ತಡವನ್ನು ನಿವಾರಿಸಲು ಮುದ್ದಾಟ ಒಂದು ಉತ್ತಮ ಮಾರ್ಗ.
ಮುದ್ದಾಡುವಾಗ ನಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಮುದ್ದಾಡುವುದರಿಂದ ನೀವು ಆರಾಮವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಸಂಗಾತಿ ಜೊತೆ ಮುದ್ದಾಡುವಾಗ ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಬಿಗಿಯಾಗುತ್ತದೆ.
ಮುದ್ದಾಡುವುದರಿಂದ ಸೋಂಕು, ರೋಗಗಳನ್ನು ತಡೆಯುವ ಶಕ್ತಿ ವೃದ್ಧಿಸುತ್ತದೆ.
ಸಂಗಾತಿ ಜೊತೆ ಮುದ್ದಾಡುವುದರಿಂದ ನಿಮ್ಮ ಲೈಂಗಿಕ ಅನ್ಯೋನ್ಯತೆ ಉತ್ತಮವಾಗಿರುತ್ತದೆ.
ಹೆಚ್ಚು ಶ್ರಮವಿಲ್ಲದೆಯೂ ಫಿಟ್ ಆಗಿರಬೇಕೇ?
ಇಲ್ಲಿದೆ ಓದಿ.