ಚಳಿಗಾಲದಲ್ಲಿ ಖಾಲಿ ಹೊಟ್ಟೆಗೆ ನೆನೆಸಿಟ್ಟ ವಾಲ್‌ನಟ್ ತಿಂದ್ರೆ ಏನಾಗುತ್ತೆ?

ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ವಾಲ್‌ನಟ್ ತಿನ್ನೋದ್ರಿಂದ ಮಧುಮೇಹ ನಿಯಂತ್ರಣವಾಗುತ್ತದೆ

ನೆನೆಸಿಟ್ಟ ವಾಲ್‌ನಟ್ ತಿನ್ನೋದ್ರಿಂದ ಮೆದುಳಿನ ಆರೋಗ್ಯ ಚೆನ್ನಾಗಿರುತ್ತದೆ

ರಾಕಿಂಗ್ ಸ್ಟಾರ್ ಮನವಿಗೆ ಬೇಸರ ಮಾಡಿಕೊಂಡ ಫ್ಯಾನ್ಸ್!

ಇದರಿಂದ ದೇಹದ ತೂಕ ನಿರ್ವಹಣೆಯಾಗುತ್ತದೆ 

ನೆನೆಸಿಟ್ಟ ವಾಲ್‌ನಟ್ ತಿನ್ನೋದ್ರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ 

ನೆನೆಸಿಟ್ಟ ವಾಲ್‌ನಟ್ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ತಿನ್ನೋದ್ರಿಂದ ನಮ್ಮ ದೇಹದ ಕೊಲೆಸ್ಟ್ರಾಲ್ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ

ಅಮೀರ್ ಖಾನ್ ಮಗಳು ಇರಾ ಖಾನ್ ಹೆಸರಲ್ಲಿರುವ ಆಸ್ತಿ ಎಷ್ಟು ಗೊತ್ತಾ?

ಮೆದುಳಿನ ಆರೋಗ್ಯಕ್ಕೆ ವರದಾನವಾಗಿರುವ ವಾಲ್‌ನಟ್ ಬೀಜಗಳು ಮನುಷ್ಯನ ಆಯಸ್ಸನ್ನು ವೃದ್ಧಿಸುತ್ತವೆ

ಆದರೆ ವಾಲ್‌ನಟ್ ಸೇವನೆ ಮಿತವಾಗಿರಬೇಕು 

ಹೀಗಾಗಿ ಖಾಲಿ ಹೊಟ್ಟೆಯಲ್ಲಿ ವಾಲ್‌ನಟ್ ಬೀಜಗಳ ಸೇವನೆ ತುಂಬಾ ಉಪಯುಕ್ತವಾಗಿದೆ 

ಅಮ್ಮನಾಗುವ ಆಸೆಯಲ್ಲಿದ್ದರು ಸಮಂತಾ, ಆದರೆ ಡಿವೋರ್ಸ್ ನಿಂದ ತಾಯಿಯಾಗುವ ಕನಸು ನುಚ್ಚುನೂರು?