Mustard Oil ಬಳಸೋದ್ರಿಂದ ಸಿಗುವ ಪ್ರಯೋಜನಗಳಿವು!

ಸಾಸಿವೆ ಎಣ್ಣೆಯನ್ನು ಸೇವಿಸುವುದರಿಂದ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಬಹುದು

ಸಾಸಿವೆ ಎಣ್ಣೆ ಹಸಿವನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ

ದೇಹದ ತೂಕ ಇಳಿಸಿಕೊಳ್ಳಲು ಸಾಸಿವೆ ಎಣ್ಣೆ ಸಹಾಯ ಮಾಡುತ್ತದೆ

ಬಿಸಿ ಸಾಸಿವೆ ಎಣ್ಣೆಗೆ ಕರ್ಪೂರ ಹಾಕಿ ಆ ಮಿಶ್ರಣದಿಂದ ಮಸಾಜ್ ಮಾಡುವುದರಿಂದ ಅಸ್ತಮಾ ಸಮಸ್ಯೆಗೆ ಪರಿಹಾರ ಸಿಗುತ್ತದೆ

ಸಾಸಿವೆ ಎಣ್ಣೆಯ ಮಸಾಜ್ ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ

1 ಟೀಸ್ಪೂನ್ ಸಾಸಿವೆ ಎಣ್ಣೆಯನ್ನು ಕುಡಿಯೋದ್ರಿಂದ ಕೆಮ್ಮು ಮತ್ತು ಗಂಟಲು ನೋವಿಗೆ ಪರಿಹಾರ ಸಿಗುತ್ತದೆ

ಒಡೆದ ತುಟಿಗಳ ಸಮಸ್ಯೆಯಿಂದ ಬಳಲುತ್ತಿದ್ದರೆ, ರಾತ್ರಿ ಮಲಗುವ ಮೊದಲು ಸಾಸಿವೆ ಎಣ್ಣೆಯನ್ನು ತುಟಿಗಳ ಮೇಲೆ ಹಚ್ಚಿ

ಅರಿಶಿನಕ್ಕೆ ಸಾಸಿವೆ ಎಣ್ಣೆ ಮಿಕ್ಸ್ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ತ್ವಚೆಯ ಆರೋಗ್ಯ ಹೆಚ್ಚಾಗುತ್ತದೆ

ಸಾಸಿವೆ ಎಣ್ಣೆಯಲ್ಲಿ ಅರಿಶಿನ ಮತ್ತು ಉಪ್ಪನ್ನು ಬೆರೆಸಿ ಹಲ್ಲುಗಳ ಮೇಲೆ ನಿಯಮಿತವಾಗಿ ಮಸಾಜ್ ಮಾಡೋದ್ರಿಂದ ಹಲ್ಲುನೋವಿನ ಸಮಸ್ಯೆ ಮಾಯವಾಗುತ್ತದೆ