Pumpkin ಸಿಪ್ಪೆಯಲ್ಲಿಯೂ ಇದೆ ಆರೋಗ್ಯದ ಗುಟ್ಟು!

ಕುಂಬಳಕಾಯಲ್ಲಿ ಪಲ್ಯ, ಸಾಂಬಾರ್, ಹಲ್ವಾ, ಗೊಜ್ಜು ಹೀಗೆ ನಾನಾ ಖಾದ್ಯಗಳನ್ನು ತಯಾರಿಸಲಾಗುತ್ತದೆ

ರುಚಿಕರವಷ್ಟೇ ಅಲ್ಲ ಕುಂಬಳಕಾಯಿ ಸಿಪ್ಪೆ ಕೂಡ ಆರೋಗ್ಯಕ್ಕೆ ಒಳ್ಳೆಯದು

ಏಕೆಂದರೆ ಇದರಲ್ಲಿ ಸಾಕಷ್ಟು ಸತು ಇದ್ದು, ಇದು ಚರ್ಮವನ್ನು ತಾಜಾವಾಗಿರಿಸುತ್ತದೆ ಮತ್ತು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ

ಕುಂಬಳಕಾಯಿ ಸಿಪ್ಪೆಗಳು ಅನೇಕ ಪೋಷಕಾಂಶಗಳನ್ನು ಹೊಂದಿವೆ

ಕೂದಲ ಆರೈಕೆಗೆ ಪರಿಣಾಮಕಾರಿ ಮದ್ದು ಅಲೋವೆರಾ ಜೆಲ್

ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಇಲ್ಲಿದೆ ಟಿಪ್ಸ್

ನಿಮ್ಮ ದೇಹದ ತೂಕ ವೇಗವಾಗಿ ಕಡಿಮೆಯಾಗ್ಬೇಕಾ? ಹಾಗಿದ್ರೆ ಇಲ್ಲಿದೆ ಟಿಪ್ಸ್

ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ

ಕುಂಬಳಕಾಯಿಯ ಸಿಪ್ಪೆಯು ಕ್ಯಾಲೋರಿಗಳು, ಕೊಬ್ಬು, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಫೈಬರ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ

ಇಷ್ಟೇ ಅಲ್ಲದೇ, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಬಿ 2, ತಾಮ್ರ, ವಿಟಮಿನ್ ಇ ಮತ್ತು ಕಬ್ಬಿಣದಂತಹ ಜೀವಸತ್ವಗಳು ಮತ್ತು ಪೋಷಕಾಂಶಗಳು ಕುಂಬಳಕಾಯಿ ಸಿಪ್ಪೆಯಲ್ಲಿ ಕಂಡುಬರುತ್ತವೆ

ಇದು ನಿಮ್ಮ ಕಣ್ಣುಗಳು, ರೋಗನಿರೋಧಕ ಶಕ್ತಿ ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ

ಕುಂಬಳಕಾಯಿ ಸಿಪ್ಪೆಯಲ್ಲಿರುವ ಆಂಟಿಆಕ್ಸಿಡೆಂಟ್ಗಳು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ

ಇದು ಹೃದ್ರೋಗ ಮತ್ತು ಇತರ ಸಮಸ್ಯೆಗಳ ವಿರುದ್ಧವೂ ಹೋರಾಡುತ್ತದೆ

ನಿಮ್ಮ ಎಕ್ಸ್ ಲವ್ ಸ್ಟೋರಿ ಸಂಸಾರದ ಮೇಲೆ ಎಫೆಕ್ಟ್​ ಆಗ್ತಿದೆ ಅಂತ ತಿಳಿಯೋದು ಹೇಗೆ?

ಬೆಡ್​ಗೆ ಹೋಗೋ ಮುನ್ನ ಸಂಗಾತಿಯೊಂದಿಗೆ ಹೀಗೆ ಮಾಡಿ! ಥ್ರಿಲ್ ಆಗಿರುತ್ತೆ

ನೀರಿನಲ್ಲಿ ನೆನಸಿದ ಒಣದ್ರಾಕ್ಷಿ ತಿನ್ನೋದ್ರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?