ಎಳ್ಳಿನ ಸೇವನೆಯಿಂದ ಆರೋಗ್ಯಕ್ಕಿದೆ ಅನೇಕ ಪ್ರಯೋಜನಗಳು!

ಎಳ್ಳು ಅಪಾರ ಪ್ರಮಾಣದ ಕ್ಯಾಲ್ಸಿಯಂ ಹೊಂದಿದ್ದು, ಮೂಳೆಗಳು ಮತ್ತು ಹಲ್ಲುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎಳ್ಳು ಸಹಾಯ ಮಾಡುತ್ತದೆ

ಎಳ್ಳು ಚರ್ಮದ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ 

ಎಳ್ಳಿನ ಎಣ್ಣೆ ಲೇಪಿಸುವುದರಿಂದ ಕೂದಲಿನ ಆರೋಗ್ಯ ಕಾಪಾಡಿಕೊಳಬಹುದು 

ಎಳ್ಳು ಕೂದಲಿನ ಬೆಳವಣಿಗೆಯನ್ನು ಪ್ರಚೋದಿಸುತ್ತದೆ

ಎಳ್ಳಿನಲ್ಲಿ ಹೆಚ್ಚಾಗಿ ಒಮೆಗಾ 3 ಫ್ಯಾಟಿಆಸಿಡ್ಸ್ ಇದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಎಳ್ಳಿನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು 

ಕಪ್ಪು ಎಳ್ಳು ಮಲಬದ್ಧತೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ

ಉಸಿರಾಟದ ತೊಂದರೆ ಇರುವವರು ಎಳ್ಳನ್ನು ಸೇವಿಸುವುದು ಉತ್ತಮ