ಪರಸ್ಪರ ಸಮಾನಾದ ಲೈಂಗಿಕ ಆಸಕ್ತಿ ಇದ್ದರೆ ಮಾತ್ರ ದಾಂಪತ್ಯ ಸುಖಕರವಾಗಿರುತ್ತದೆ.

ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಮೂಡಬಹುದು ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಉತ್ತಮ ದಾಂಪತ್ಯ ಜೀವನಕ್ಕೆ ಪತಿ-ಪತ್ನಿಯ ಲೈಂಗಿಕ ಜೀವನವೂ ಅತಿ ಮುಖ್ಯ ಪಾತ್ರ ವಹಿಸುತ್ತದೆ.

ಲೈಂಗಿಕತೆಯು ಸಂತೋಷ ನೀಡುವುದು ಮಾತ್ರವಲ್ಲ, ನಮ್ಮ ಆರೋಗ್ಯಕ್ಕೆ ಕೂಡ ಒಳ್ಳೆಯದು.

ಜನರು ಲೈಂಗಿಕತೆಯ ಬಗ್ಗೆ ಸಾವಿರಾರು  ಕಲ್ಪನೆಗಳನ್ನು ಹೊಂದಿದ್ದಾರೆ.

ಸಂಭೋಗದ ಅಂತಿಮ ಕ್ಷಣಗಳಲ್ಲಿ ಪುರುಷರಿಂದ ಮಹಿಳೆಯರು ಒಂದು ಮಾತನ್ನು ಕೇಳಲು ಬಯಸುತ್ತಾರೆ.

ಮಹಿಳೆಯರು ಮಿಲನದ ಸಮಯದಲ್ಲಿ ತಮ್ಮ ಪುರುಷ ಸಂಗಾತಿಯಿಂದ 'ಐ ಲವ್ ಯೂ' ಎಂದು ಕೇಳಲು ಬಯಸುತ್ತಾರೆ.

ಪ್ರತಿದಿನ ದೈಹಿಕ ಸಂಪರ್ಕ ಹೊಂದುವ ಕೆಲ ಮಂದಿಯಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತದೆ.

ಇದರಿಂದ ಕೆಲವೊಮ್ಮೆ ಸಂಬಂಧದಲ್ಲಿ ಬಿರುಕು ಮೂಡಿ ಮೂರನೇ ವ್ಯಕ್ತಿ ಪ್ರವೇಶವಾಗಬಹುದು.

'ಐ ಲವ್ ಯೂ' ಎಂಬ ಪದವು ಮಹಿಳೆಗೆ ಸಂಪೂರ್ಣ ಲೈಂಗಿಕ ಆನಂದವನ್ನು ನೀಡುತ್ತದೆ.