"ಅಧ್ಯಕ್ಷ"ನ ಹುಡುಗಿಯ ಮಸ್ತ್‌ ಫೋಟೋಶೂಟ್!

ಕನ್ನಡದ ಅಧ್ಯಕ್ಷ ಸಿನಿಮಾದಲ್ಲಿ ಹೆಬಾ ಪಟೇಲ್ ನಟಿಸಿದ್ರು

ಕನ್ನಡ, ತಮಿಳು, ತೆಲುಗು, ಸಿನಿಮಾದಲ್ಲಿ ನಟಿಸಿ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ

ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ಇದೀಗ ಹೆಬಾ ಪಟೇಲ್‌ ಸೀರೆಯುಟ್ಟು ಮಸ್ತ್‌ ಫೋಟೋಶೂಟ್ ಮಾಡಿದ್ದಾರೆ

ಅಭಿಮಾನಿಗಳು ನಟಿಯ ಲುಕ್‌ ಕಂಡು ಫಿದಾ ಆಗಿದ್ದಾರೆ

ಸಿಂಪಲ್‌ ಮೇಕಪ್‌, ಚಂದದ ಸೀರೆ ಮತ್ತು ಕ್ಯೂಟ್‌ ಗೋಗಲ್ಸ್‌ ಹಾಕಿ ಮಸ್ತ್‌ ಪೊಸ್ ಕೊಟ್ಟಿದ್ದಾರೆ

ಅಭಿಮಾನಿಗಳು ಕಾಮೆಂಟ್‌ ಬಾಕ್ಸ್‌ನಲ್ಲಿ Hello Beauty ಎಂದಿದ್ದಾರೆ

ಅಪ್ಪಟ ಅಭಿಮಾನಿ ಓಬ್ರು So beautiful ಎಂದು ಕಾಮೆಂಟ್ ಮಾಡಿದ್ದಾರೆ

ಈ ಫೋಟೋಸ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗಿದೆ

ಆ ಸ್ಟಾರ್ ಹೀರೋಯಿನ್ ಮೈಯಲ್ಲಿ ಪ್ರಭಾಸ್ ಟ್ಯಾಟೂ!