ಸೀರೆಯಲ್ಲಿ ಮುದ್ದಾಗಿ ಕಂಡ Hebah Patel!

ಹೆಬಾ ಪಟೇಲ್ ತೆಲುಗು ಸಿನಿಮಾದ ರಂಗದ ಭರವಸೆಯ ನಟಿ

ಕನ್ನಡದ ಅಧ್ಯಕ್ಷ ಸಿನಿಮಾದಲ್ಲಿ ನಟಿಸಿ, ಕನ್ನಡಿಗರ ಮನ ಗೆದ್ದವರು

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ

ತಮ್ಮ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ಇದೀಗ ನಟಿ ಸೀರೆಯಲ್ಲಿ ಅಧ್ಭುತವಾಗಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ

ಸಿಂಪಲ್‌ ಮೇಕಪ್‌, ಚೆಂದದ ಹೇರ್‌ಸ್ಟೈಲಿನಲ್ಲಿ ಭಾರೀ ಮಿಂಚಿದ್ದಾರೆ

ಅಭಿಮಾನಿಗಳು ನಟಿಯ ಫೋಟೋಸ್‌ ಕಂಡು ಫುಲ್‌ ಖುಷ್‌ ಆಗಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು So beautiful ❤️❤️❤️ ಎಂದು ಕಾಮೆಂಟ್ ಮಾಡಿದ್ದಾರೆ

ಗೋಲ್ಡ್ ಸ್ಕೀಮ್ ವಂಚನೆ ಆರೋಪ, ನಟಿ ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ ಹೊಸ ಕೇಸ್